Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗೌರವಾನ್ವಿತ ರೆ. ಡಾ. ಫಿಲಿಪೋಸ್ ಮರ್ ಕ್ರಿಸೋಸ್ಟಮ್ ಮರ್ ಥೋಮಾ ವಲಿಯಾ ಮೆಟ್ರೋಪಾಲಿಟನ್  ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಾನ್ವಿತ ರೆ. ಡಾ. ಫಿಲಿಪೋಸ್ ಮರ್ ಕ್ರಿಸೋಸ್ಟಮ್ ಮರ್ ಥೋಮಾ ವಲಿಯಾ ಮೆಟ್ರೋಪಾಲಿಟನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: ಗೌರವಾನ್ವಿತ ರೆ. ಡಾ. ಫಿಲಿಪೋಸ್ ಮರ್ ಕ್ರಿಸೋಸ್ಟಮ್ ಮರ್ ಥೋಮಾ ವಲಿಯಾ ಮೆಟ್ರೋಪಾಲಿಟನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ತಮ್ಮ ಶ್ರೀಮಂತ ಧರ್ಮಶಾಸ್ತ್ರದ ಜ್ಞಾನ ಮತ್ತು ಮಾನವರ ಸಂಕಟ ದೂರ ಮಾಡಲು ಕೈಗೊಂಡ ಅನೇಕ ಪ್ರಯತ್ನಗಳಿಗಾಗಿ ಸ್ಮರಣೆಯಲ್ಲಿರುತ್ತಾರೆ. ಮಲಂಕರ ಮಾರ್ ಥೋಮಾ ಸಿರಿಯನ್ ಚರ್ಚ್ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ.ಎಂದು ತಿಳಿಸಿದ್ದಾರೆ.

***