ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ತೆಲಂಗಾಣದ ಗಜೆವೆಲ್ ನಲ್ಲಿ ನಡೆದ “ಮಿಷನ್ ಭಗಿರಥ” ಉದ್ಘಾಟನೆಯಲ್ಲಿ ಪ್ರಧಾನಿ (ಆಗಸ್ಟ್ 7 2016)
2016ರ ಆಗಸ್ಟ್ 7ರಂದು ತೆಲಂಗಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್ ಮತ್ತು ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಬರಮಾಡಿಕೊಂಡರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ತೆಲಂಗಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್ ಮತ್ತು ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಬರಮಾಡಿಕೊಂಡರು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಭಗೀರಥ ಅಭಿಯಾನದ ಫಲಕ ಅನಾವರಣ ಮಾಡಿದರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕ ಸಚಿವ ಶ್ರೀ ಬಂಡಾರು ದತ್ತಾತ್ರೇಯ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಪಂಪ್ ನ ಗುಂಡಿ ಒತ್ತಿದರು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್, ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕ ಸಚಿವ ಶ್ರೀ ಬಂಡಾರು ದತ್ತಾತ್ರೇಯ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿ ಭಗೀರಥ ಅಭಿಯಾನದ ಪ್ರಥಮ ನಲ್ಲಿಯ ಆರಂಭಕ್ಕೆ ಚಾಲನೆ ನೀಡಿದರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು ಮತ್ತು ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ರಾಮಗುಂಡಂನಲ್ಲಿ ಎನ್.ಟಿ.ಪಿ.ಸಿ.ಯ 1600 ಮೆಗಾ ವ್ಯಾಟ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್, ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು,. ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಮತ್ತು ಕೇಂದ್ರ ಇಂಧನ, ಕಲ್ಲಿದ್ದಲು, ಹೊಸ ಮತ್ತು ಪುನರ್ನವೀಕರಿಸಬಹುದಾದ ಇಂಧನ ಹಾಗೂ ಗಣಿ (ಸ್ವತಂತ್ರ ನಿರ್ವಹಣೆ) ಖಾತೆ ಸಹಾಯಕ ಸಚಿವ ಶ್ರೀ ಪಿಯೂಶ್ ಗೋಯಲ್ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ರಾಮಗುಂಡಂನಲ್ಲಿ ಎಫ್.ಸಿ.ಐ.ಎಲ್.ನ ರಸಗೊಬ್ಬರ ಘಟಕ ಪುನಶ್ಚೇತನಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರೀ ಅನಂತ್ ಕುಮಾರ್, ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ) ಖಾತೆ ಸಹಾಯಕ ಸಚಿವ ಶ್ರೀ ಬಂಡಾರು ದತ್ತಾತ್ರೇಯ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಮನೋಹರ್ ಬಾದ್ – ಕೋಟಪಲ್ಲಿ ರೈಲ್ವೆ ಮಾರ್ಗದ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು, ರೈಲ್ವೆ ಸಚಿವ ಶ್ರೀ ಸುರೇಶ್ ಪ್ರಭಾಕರ್ ಪ್ರಭು ಮತ್ತು ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ವಾರಂಗಲ್ ನಲ್ಲಿ ಕಲೋಜಿ ನಾರಾಯಣರಾವ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕ ಸಚಿವ ಶ್ರೀ ಬಂಡಾರು ದತ್ತಾತ್ರೇಯ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಅದಿಲಾಬಾದ್ ನ ಸಿಂಗರೆಣಿ ಕಲ್ಲಿದ್ದಲಿನ 1200 ಮೆ.ವ್ಯಾ. ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದರು. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಹಾಗೂ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಎಂ. ವೆಂಕಯ್ಯನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕ ಸಚಿವ ಶ್ರೀ ಬಂಡಾರು ದತ್ತಾತ್ರೇಯ ಅವರನ್ನೂ ಕಾಣಬಹುದು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಮೇಡಕ್ ಜಿಲ್ಲೆಯ ಗಜ್ವೆಲ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಮೇಡಕ್ ಜಿಲ್ಲೆಯ ಗಜ್ವೆಲ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಮೇಡಕ್ ಜಿಲ್ಲೆಯ ಗಜ್ವೆಲ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ಮೇಡಕ್ ಜಿಲ್ಲೆಯ ಗಜ್ವೆಲ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.