ಪಿಎಂಇಂಡಿಯಾ
ಶ್ರೀ ನರೇಂದ್ರ ಮೋದಿ [ 1059KB ] |
ಪ್ರಧಾನಮಂತ್ರಿ ಮತ್ತು ಈ ಕೆಳಕಂಡ ಖಾತೆಗಳ ಹೊಣೆ ವಹಿಸಲಿದ್ದಾರೆ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಅಣು ಇಂಧನ ಇಲಾಖೆ; ಬಾಹ್ಯಾಕಾಶ ಇಲಾಖೆ; ಮತ್ತು ಎಲ್ಲ ಮಹತ್ವದ ನೀತಿ ವಿಚಾರಗಳು; ಮತ್ತು ಯಾವುದೇ ಸಚಿವರುಗಳಿಗೆ ಹಂಚಿಕೆಯಾಗದ ಇತರ ಎಲ್ಲ ಖಾತೆಗಳು |
|
ಸಂಪುಟ ಸಚಿವರು |
||
| 1 | ಶ್ರೀ ರಾಜನಾಥ ಸಿಂಗ್ [ 608KB ] |
ರಕ್ಷಣಾ ಸಚಿವರು |
| 2 | ಶ್ರೀ ಅಮಿತ್ ಶಾ [ 967KB ] |
ಗೃಹ ವ್ಯವಹಾರಗಳ ಸಚಿವರು; ಮತ್ತು ಸಹಕಾರ ಸಚಿವರು |
| 3 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 1685KB ] |
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು |
| 4 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 2114KB ] |
ಹಣಕಾಸು ಸಚಿವೆ ; ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ |
| 5 | ಶ್ರೀ ನರೇಂದ್ರ ಸಿಂಗ್ ತೋಮರ್ [ 891KB ] |
ಕೃಷಿ ಮತ್ತು ರೈತರ ಕಲ್ಯಾಣ ಸಚಿವರು |
| 6 | ಡಾ. ಸುಬ್ರಹ್ಮಣ್ಯಂ ಜೈಶಂಕರ್ [ 2569KB ] |
ವಿದೇಶಾಂಗ ವ್ಯವಹಾರಗಳ ಸಚಿವರು |
| 7 | ಶ್ರೀ ಅರ್ಜುನ್ ಮುಂಡಾ [ 2364KB ] |
ಬುಡಕಟ್ಟು ವ್ಯವಹಾರಗಳ ಸಚಿವರು |
| 8 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 4556KB ] |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ |
| 9 | ಶ್ರೀ ಪೀಯೂಷ್ ಗೋಯಲ್ [ 405KB ] |
ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು; ಗ್ರಾಹಕ ವ್ಯವಹಾರಗಳ ಸಚಿವರು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಮತ್ತು ಜವಳಿ ಸಚಿವರು |
| 10 | ಶ್ರೀ ಧರ್ಮೇಂದ್ರ ಪ್ರಧಾನ್ [ 5045KB ] |
ಸಂಸದೀಯ ವ್ಯವಹಾರಗಳ ಸಚಿವರು; ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಸಚಿವರು |
| 11 | ಶ್ರೀ ಪ್ರಹ್ಲಾದ್ ಜೋಶಿ [ 2805KB ] |
ಸಂಸದೀಯ ವ್ಯವಹಾರಗಳ ಸಚಿವರು; ಕಲ್ಲಿದ್ದಲು ಸಚಿವರು; ಮತ್ತು ಗಣಿ ಸಚಿವರು |
| 12 | ಶ್ರೀ ನಾರಾಯಣ್ ತಾನು ರಾಣೇ [ 5360KB ] |
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು |
| 13 | ಶ್ರೀ ಸರ್ಬಾನಂದ ಸೋನೊವಾಲ್ [ 2814KB ] |
ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರು; ಮತ್ತು ಆಯುಷ್ ಸಚಿವರು |
| 14 | ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ [ 1101KB ] |
ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವರು |
| 15 | ಡಾ.ವೀರೇಂದ್ರ ಕುಮಾರ್ [ 1210KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು |
| 16 | ಶ್ರೀ ಗಿರಿರಾಜ್ ಸಿಂಗ್ [ 814KB ] |
ಗ್ರಾಮೀಣಾಭಿವೃದ್ಧಿ ಸಚಿವರು; ಮತ್ತು ಪಂಚಾಯತಿ ರಾಜ್ ಸಚಿವರು |
| 17 | ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ [ 1679KB ] |
ನಾಗರಿಕ ವಿಮಾನಯಾನ ಸಚಿವರು |
| 18 | ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ [ 533KB ] |
ಉಕ್ಕು ಸಚಿವರು |
| 19 | ಶ್ರೀ ಅಶ್ವಿನಿ ವೈಷ್ಣವ [ 1259KB ] |
ರೈಲ್ವೆ ಸಚಿವರು; ಸಂವಹನ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು |
| 20 | ಶ್ರೀ ಪಶು ಪತಿ ಕುಮಾರ್ ಪರಾಸ್ [ 1524KB ] |
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು |
| 21 | ಶ್ರೀ ಗಜೇಂದ್ರ ಸಿಂಗ್ ಶೇಖಾವತ್ [ 1426KB ] |
ಜಲಶಕ್ತಿ ಸಚಿವರು |
| 22 | ಶ್ರೀ ಕಿರಣ್ ರಿಜಿಜು [ 1399KB ] |
ಕಾನೂನು ಮತ್ತು ನ್ಯಾಯ ಸಚಿವರು |
| 23 | ಶ್ರೀ ರಾಜ್ ಕುಮಾರ್ ಸಿಂಗ್ [ 770KB ] |
ವಿದ್ಯುತ್ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು |
| 24 | ಶ್ರೀ ಹರ್ ದೀಪ್ ಸಿಂಗ್ ಪುರಿ [ 1392KB ] |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು;ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವರು |
| 25 | ಶ್ರೀ ಮನ್ಸುಖ್ ಎಲ್. ಮಾಂಡವೀಯ [ 2000KB ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರು |
| 26 | ಶ್ರೀ ಭೂಪೇಂದರ್ ಯಾದವ್ [ 796KB ] |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು;ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರು |
| 27 | ಡಾ.ಮಹೇಂದ್ರ ನಾಥ್ ಪಾಂಡೆ [ 1408KB ] |
ಭಾರಿ ಕೈಗಾರಿಕೆಗಳ ಸಚಿವರು |
| 28 | ಶ್ರೀ ಪರಶೋತ್ತಮ್ ರೂಪಾಲ [ 4408KB ] |
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು |
| 29 | ಶ್ರೀ ಜಿ. ಕಿಶನ್ ರೆಡ್ಡಿ [ 1947KB ] |
ಸಂಸ್ಕೃತಿ ಸಚಿವ; ಪ್ರವಾಸೋದ್ಯಮ ಸಚಿವರು; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು |
| 30 | ಶ್ರೀ ಅನುರಾಗ್ ಸಿಂಗ್ ಠಾಕೂರ್ [ 3615KB ] |
ಮಾಹಿತಿ ಮತ್ತು ಪ್ರಸಾರ ಸಚಿವರು; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು |
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) |
||
| 1 | ರಾವ್ ಇಂದ್ರಜಿತ್ ಸಿಂಗ್ [ 2051KB ] |
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು, ಯೋಜನಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
| 2 | ಡಾ. ಜಿತೇಂದ್ರ ಸಿಂಗ್ [ 1281KB ] |
ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರು(ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಖಾತೆ ರಾಜ್ಯ ಸಚಿವರು(ಸ್ವತಂತ್ರ ನಿರ್ವಹಣೆ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು; ಪರಮಾಣು ಇಂಧನ ಇಲಾಖೆಯ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವರು |
ರಾಜ್ಯಸಚಿವರು |
||
| 1 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 2716KB ] |
ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರು |
| 2 | ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ [ 3577KB ] |
ಉಕ್ಕಿನ ಖಾತೆ ರಾಜ್ಯ ಸಚಿವರು; ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರು |
| 3 | ಶ್ರೀ ಪ್ರಲ್ಹಾದ್ ಸಿಂಗ್ ಪಟೇಲ್ [ 2726KB ] |
ಜಲಶಕ್ತಿ ಖಾತೆ ರಾಜ್ಯ ಸಚಿವರು; ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರು |
| 4 | ಶ್ರೀ ಅಶ್ವಿನಿ ಕುಮಾರ್ ಚೌಬೆ [ 2063KB ] |
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವರು; ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವರು |
| 5 | ಶ್ರೀ ಅರ್ಜುನ್ ರಾಮ್ ಮೇಘವಾಲ್ [ 1081KB ] |
ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರು; ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರು |
| 6 | ಜನರಲ್ (ನಿವೃತ್ತ) ವಿ.ಕೆ.ಸಿಂಗ್ [ 880KB ] |
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರು; ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರು |
| 7 | ಶ್ರೀ ಕೃಷ್ಣಪಾಲ್ [ 2492KB ] |
ವಿದ್ಯುತ್ ಖಾತೆ ರಾಜ್ಯ ಸಚಿವರು; ಮತ್ತು ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವರು |
| 8 | ಶ್ರೀ ದಾನ್ವೆ ರಾವ್ ಸಾಹೇಬ್ ದಾದಾರಾವ್ [ 3400KB ] |
ರೈಲ್ವೆ ಖಾತೆ ರಾಜ್ಯ ಸಚಿವರು; ಕಲ್ಲಿದ್ದಲು ಖಾತೆ ರಾಜ್ಯ ಸಚಿವರು; ಮತ್ತು ಗಣಿ ಖಾತೆ ರಾಜ್ಯ ಸಚಿವರು |
| 9 | ಶ್ರೀ ರಾಮ್ ದಾಸ್ ಅಠವಳೆ [ 2422KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು |
| 10 | ಸಾಧ್ವಿ ನಿರಂಜನ್ ಜ್ಯೋತಿ [ 1144KB ] |
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವೆ ; ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ |
| 11 | ಶ್ರೀ ಸಂಜೀವ್ ಕುಮಾರ್ ಬಲ್ಯಾನ್ [ 1266KB ] |
ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆ ರಾಜ್ಯ ಸಚಿವರು |
| 12 | ಶ್ರೀ ನಿತ್ಯಾನಂದ್ ರೈ [ 2051KB ] |
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
| 13 | ಶ್ರೀ ಪಂಕಜ್ ಚೌಧರಿ | ಹಣಕಾಸು ಖಾತೆ ರಾಜ್ಯ ಸಚಿವರು |
| 14 | ಶ್ರೀಮತಿ. ಅನುಪ್ರಿಯಾ ಸಿಂಗ್ ಪಟೇಲ್ | ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ |
| 15 | ಡಾ.ಸತ್ಯಪಾಲ್ ಸಿಂಗ್ ಬಾಗೆಲ್ | ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರು |
| 16 | ಶ್ರೀ ರಾಜೀವ್ ಚಂದ್ರಶೇಖರ್ [ 1511KB ] |
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು |
| 17 | ಕುಮಾರಿ.ಶೋಭ ಕರಂದ್ಲಾಜೆ [ 349KB ] |
ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ |
| 18 | ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವರು |
| 19 | ಶ್ರೀಮತಿ. ದರ್ಶನಾ ವಿಕ್ರಮ್ ಸರ್ದೋಶ್ [ 1594KB ] |
ಜವಳಿ ಖಾತೆ ರಾಜ್ಯ ಸಚಿವೆ; ಮತ್ತು ರೈಲ್ವೆ ಖಾತೆ ರಾಜ್ಯ ಸಚಿವೆ |
| 20 | ಶ್ರೀ ವಿ. ಮುರಳೀಧರನ್ [ 1020KB ] |
ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವರು; ಮತ್ತು ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವರು |
| 21 | ಶ್ರೀಮತಿ. ಮೀನಾಕ್ಷಿ ಲೇಖಿ | ವಿದೇಶಾಂಗ ಖಾತೆ ರಾಜ್ಯ ಸಚಿವೆ; ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ |
| 22 | ಶ್ರೀ ಸೋಮ್ ಪ್ರಕಾಶ್ [ 667KB ] |
ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರು |
| 23 | ಶ್ರೀಮತಿ ರೇಣುಕಾ ಸಿಂಗ್ ಸರೂತಾ [ 967KB ] |
ಬುಡಕಟ್ಟು ವ್ಯವಹಾರ ಖಾತೆ ರಾಜ್ಯ ಸಚಿವೆ |
| 24 | ಶ್ರೀ ರಾಮೇಶ್ವರ್ ತೆಲಿ [ 1101KB ] |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರು; ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು |
| 25 | ಶ್ರೀ ಕೈಲಾಶ್ ಚೌಧರಿ [ 1183KB ] |
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು |
| 26 | ಶ್ರೀಮತಿ. ಅನ್ನಪೂರ್ಣ ದೇವಿ [ 3511KB ] |
ಶಿಕ್ಷಣ ಖಾತೆ ರಾಜ್ಯ ಸಚಿವೆ |
| 27 | ಶ್ರೀ ಎ.ನಾರಾಯಣಸ್ವಾಮಿ | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು |
| 28 | ಶ್ರೀ ಕೌಶಲ್ ಕಿಶೋರ್ [ 2389KB ] |
ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
| 29 | ಶ್ರೀ ಅಜಯ್ ಭಟ್ [ 1665KB ] |
ರಕ್ಷಣಾ ಖಾತೆ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರು |
| 30 | ಶ್ರೀ ಬಿ. ಎಲ್. ವರ್ಮಾ [ 2051KB ] |
ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ರಾಜ್ಯ ಸಚಿವರು; ಮತ್ತು ಸಹಕಾರ ಖಾತೆ ರಾಜ್ಯ ಸಚಿವರು |
| 31 | ಶ್ರೀ ಅಜಯ್ ಕುಮಾರ್ [ 486KB ] |
ಗೃಹ ಖಾತೆ ರಾಜ್ಯ ಸಚಿವರು |
| 32 | ಶ್ರೀ ಚೌಹಾನ್ ದೇವಸಿನ್ [ 858KB ] |
ಸಂವಹನ ಖಾತೆ ರಾಜ್ಯ ಸಚಿವರು |
| 33 | ಶ್ರೀ ಭಗವಂತ್ ಖೂಬಾ [ 539KB ] |
ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರು |
| 34 | ಶ್ರೀ ಕಪಿಲ್ ಮೋರೇಶ್ವರ್ ಪಾಟೀಲ್ [ 7397KB ] |
ಪಂಚಾಯತಿ ರಾಜ್ ಖಾತೆ ರಾಜ್ಯ ಸಚಿವರು |
| 35 | ಕುಮಾರಿ ಪ್ರತಿಮಾ ಭೌಮಿಕ್ [ 1270KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆ |
| 36 | ಡಾ. ಸುಭಾಷ್ ಸರ್ಕಾರ್ [ 2360KB ] |
ಶಿಕ್ಷಣ ಖಾತೆ ರಾಜ್ಯ ಸಚಿವರು. |
| 37 | ಡಾ. ಭಗವತ್ ಕಿಶನ್ ರಾವ್ ಕಾರಡ್ [ 3335KB ] |
ಹಣಕಾಸು ಖಾತೆ ರಾಜ್ಯ ಸಚಿವರು |
| 38 | ಡಾ. ರಾಜಕುಮಾರ್ ರಂಜನ್ ಸಿಂಗ್ [ 3059KB ] |
ವಿದೇಶಾಂಗ ಖಾತೆ ರಾಜ್ಯ ಸಚಿವರು; ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವರು |
| 39 | ಡಾ. ಭಾರತಿ ಪ್ರವೀಣ್ ಪವಾರ್ [ 2127KB ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ |
| 40 | ಶ್ರೀ ವಿಶ್ವೇಶ್ವರ್ ತುಡು [ 1510KB ] |
ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವರು; ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರು |
| 41 | ಶ್ರೀ ಶಂತನು ಠಾಕೂರ್ [ 1254KB ] |
ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ರಾಜ್ಯ ಸಚಿವರು |
| 42 | ಡಾ. ಮುಂಜಪ್ರ ಮಹೇಂದ್ರ ಭಾಯ್ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರು; ಮತ್ತು ಆಯುಷ್ ಖಾತೆ ರಾಜ್ಯ ಸಚಿವರು |
| 43 | ಶ್ರೀ ಜಾನ್ ಬರ್ಲಾ | ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
| 44 | ಡಾ. ಎಲ್. ಮುರುಗನ್ [ 1257KB ] |
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರು; ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರು |
| 45 | ಶ್ರೀ ನಿತೀಶ್ ಪ್ರಮಾಣಿಕ್ [ 1396KB ] |
ಗೃಹ ಖಾತೆ ರಾಜ್ಯ ಸಚಿವ; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರು |
ಪ್ರಧಾನಮಂತ್ರಿ |
|---|---|---|
(ಕೊನೆಯದಾಗಿ ಪುಟವನ್ನು 09.01.2023 ರಂದು ನವೀಕರಿಸಲಾಗಿದೆ)