ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂ-2016 ರಲ್ಲಿ ಪ್ರಧಾನಮಂತ್ರಿ
2016ರ ಫೆಬ್ರವರಿ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ಸಮರನೌಕೆಗಳ ಪರಿಶೀಲನೆ ಪ್ರದರ್ಶನ-2016ರ ಸಂದರ್ಭದಲ್ಲಿ ಜನತೆಯತ್ತ ಕೈಬೀಸುತ್ತಿರುವುದು.
2016ರ ಫೆಬ್ರವರಿ 7ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ಸಮರನೌಕೆಗಳ ಪರಿಶೀಲನೆ ಪ್ರದರ್ಶನ-2016ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾರ್ವಜನಿಕರ ಹರ್ಷಕ್ಕೆ ಸ್ಪಂದಿಸುತ್ತಿರುವುದು.
2016ರ ಫೆಬ್ರವರಿ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ಸಮರನೌಕೆಗಳ ಪರಿಶೀಲನೆ ಪ್ರದರ್ಶನ-2016ರ ಸಂದರ್ಭದಲ್ಲಿ ಜನತೆಯತ್ತ ಕೈಬೀಸುತ್ತಿರುವುದು.
2016ರ ಫೆಬ್ರವರಿ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ಸಮರನೌಕೆಗಳ ಪರಿಶೀಲನೆ ಪ್ರದರ್ಶನ--2016ರ ಸಂದರ್ಭದಲ್ಲಿ ಐಸಿಪಿ ತುಕಡಿಗಳು, ಬ್ಯಾಂಡ್ ಗಳು ಹಾಗೂ ಟ್ಯಾಬ್ಲೋಗಳ ಪಥಸಂಚಲನದ ಗೌರವ ರಕ್ಷೆ ಸ್ವೀಕರಿಸುತ್ತಿರುವುದು. ರಕ್ಷಣಾ ಸಚಿವ ಶ್ರೀ ಮನೋಹರ ಪರಿಕ್ಕರ್, ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿವಾರಣೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಂ. ವೆಂಕಯ್ಯ ನಾಯ್ಡು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು, ನೌಕಾದಳದ ವರಿಷ್ಠ, ಅಡ್ಮಿರಲ್ ಆರ್.ಕೆ. ಧೋವನ್ ಅವರನ್ನೂ ಕಾಣಬಹುದು.
2016ರ ಫೆಬ್ರವರಿ 7ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ಸಮರನೌಕೆಗಳ ಪರಿಶೀಲನೆ ಪ್ರದರ್ಶನ- 2016ರಲ್ಲಿ ಭಾಷಣ ಮಾಡುತ್ತಿರುವುದು. ನೌಕಾದಳದ ವರಿಷ್ಠ, ಅಡ್ಮಿರಲ್ ಆರ್.ಕೆ. ಧೋವನ್ ಅವರನ್ನೂ ಕಾಣಬಹುದು.
2016ರ ಫೆಬ್ರವರಿ 6ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ನೌಕಾ ಪರಿಶೀಲನೆ ಪ್ರದರ್ಶನದಲ್ಲಿ ಕೇಂದ್ರ ರಕ್ಷಣಾ ಸಚಿವ ಶ್ರೀ ಮನೋಹರ್ ಪರಿಕ್ಕರ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸ್ಮರಣಿಕೆಯೊಂದನ್ನು ನೀಡುತ್ತಿರುವುದು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್, ಹಾಗೂ ನೌಕಾದಳದ ವರಿಷ್ಠ, ಅಡ್ಮಿರಲ್ ಆರ್.ಕೆ. ಧೋವನ್ ಅವರನ್ನೂ ಕಾಣಬಹುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಫೆಬ್ರವರಿ 6ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ನೌಕಾ ಪರಿಶೀಲನೆ ಪ್ರದರ್ಶನದಲ್ಲಿ ‘ಮೆರಿಟೈಮ್ ಹೆರಿಟೇಜ್ ಆಫ್ ಇಂಡಿಯಾ’ ಶೀರ್ಷಿಕೆಯ ಛಾಯಾಚಿತ್ರ ಪ್ರಬಂಧ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್, ಕೇಂದ್ರ ರಕ್ಷಣಾ ಸಚಿವ ಶ್ರೀ ಮನೋಹರ್ ಪರಿಕ್ಕರ್ ಹಾಗೂ ನೌಕಾದಳದ ವರಿಷ್ಠ, ಅಡ್ಮಿರಲ್ ಆರ್.ಕೆ. ಧೋವನ್ ಅವರನ್ನೂ ಕಾಣಬಹುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಫೆಬ್ರವರಿ 6ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ನೌಕಾ ಪರಿಶೀಲನೆ ಪ್ರದರ್ಶನದಲ್ಲಿ ‘ಮೆರಿಟೈಮ್ ಹೆರಿಟೇಜ್ ಆಫ್ ಇಂಡಿಯಾ’ ಶೀರ್ಷಿಕೆಯ ಛಾಯಾಚಿತ್ರ ಪ್ರಬಂಧ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್, ಕೇಂದ್ರ ರಕ್ಷಣಾ ಸಚಿವ ಶ್ರೀ ಮನೋಹರ್ ಪರಿಕ್ಕರ್ ಹಾಗೂ ನೌಕಾದಳದ ವರಿಷ್ಠ, ಅಡ್ಮಿರಲ್ ಆರ್.ಕೆ. ಧೋವನ್ ಅವರನ್ನೂ ಕಾಣಬಹುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಫೆಬ್ರವರಿ 6ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ನೌಕಾ ಪರಿಶೀಲನೆ ಪ್ರದರ್ಶನದಲ್ಲಿ ವೈಮಾನಿಕ ಕಸರತ್ತು ವೀಕ್ಷಿಸುತ್ತಿರುವುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಫೆಬ್ರವರಿ 6ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ನೌಕಾ ಪರಿಶೀಲನೆ ಪ್ರದರ್ಶನದಲ್ಲಿ ಫ್ಲೈ ಪಾಸ್ಟ್ ವೀಕ್ಷಿಸುತ್ತಿರುವುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಫೆಬ್ರವರಿ 7ರಂದು ವಿಶಾಖಪಟ್ಣಂನಲ್ಲಿ ಅಂತಾರಾಷ್ಟ್ರೀಯ ಸಮರನೌಕೆ ಪ್ರದರ್ಶನ ವೀಕ್ಷಿಸುತ್ತಿರುವುದು.