ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಗುಜರಾತಿನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ( ದಿಸೆಂಬರ್ 10, 2016 )
2016ರ ಡಿಸೆಂಬರ್ 10ರಂದು ಗುಜರಾತ್ ನ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಗಮಿಸಿದರು.
2016ರ ಡಿಸೆಂಬರ್ 10ರಂದು ಗುಜರಾತ್ ನ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಗುಜರಾತ್ ಮತ್ತು ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಓ.ಪಿ. ಕೋಹ್ಲಿ ಅವರು ಬರಮಾಡಿಕೊಂಡರು.
2016ರ ಡಿಸೆಂಬರ್ 10ರಂದು ಗುಜರಾತ್ ನ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಗುಜರಾತ್ ಮತ್ತು ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಓ.ಪಿ. ಕೋಹ್ಲಿ ಅವರು ಸ್ವಾಗತಿಸಿದರು.
2016ರ ಡಿಸೆಂಬರ್ 10ರಂದು ಗುಜರಾತ್ ನ ಅಹಮದಾಬಾದ್ ದೀಸ ಹೆಲಿಪ್ಯಾಡ್ ಗೆ ಬಂದಿಳಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಮತ್ತು ಇತರ ಗಣ್ಯರು ಬರಮಾಡಿಕೊಂಡರು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರದಲ್ಲಿ ಅಮುಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರದಲ್ಲಿ ಅಮುಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಹಾಯಕ ಸಚಿವ ಶ್ರೀ. ಹರಿಭಾಯ್ ಪಾರ್ಥಿಭಾಯ್ ಚೌಧರಿ, ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಪಂಚಾಯತಿ ರಾಜ್ ಖಾತೆ ಸಹಾಯಕ ಸಚಿವ ಶ್ರೀ. ಪುರುಷೋತ್ತಮ್ ರೂಪಾಲ ಅವರನ್ನೂ ಕಾಣಬಹುದು.

2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರದಲ್ಲಿ ಅಮುಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಪಂಚಾಯತಿ ರಾಜ್ ಖಾತೆ ಸಹಾಯಕ ಸಚಿವ ಶ್ರೀ. ಪುರುಷೋತ್ತಮ್ ರೂಪಾಲ ಅವರನ್ನೂ ಕಾಣಬಹುದು.

2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರದಲ್ಲಿ ಅಮುಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರದಲ್ಲಿ ಅಮುಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು. .
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರದಲ್ಲಿ ಅಮುಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಕ್ಯಾನ್ ಕರೇಜ್ ಎ 2 ಹಾಲನ್ನು ಮಾರುಕಟ್ಟೆ ಬಿಡುಗಡೆ ಮಾಡುವ ಅಂಗವಾಗಿ ಅದರ ಬಾಟಲಿಯನ್ನು ಅನಾವರಣ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಹಾಯಕ ಸಚಿವ ಶ್ರೀ. ಹರಿಭಾಯ್ ಪಾರ್ಥಿಭಾಯ್ ಚೌಧರಿ, ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತಿ ರಾಜ್ ಖಾತೆ ಸಹಾಯಕ ಸಚಿವ ಶ್ರೀ. ಪುರುಷೋತ್ತಮ್ ರೂಪಾಲ ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಬನಸ್ ಜೇನುತುಪ್ಪವನ್ನು ಮಾರುಕಟ್ಟೆ ಬಿಡುಗಡೆ ಮಾಡುವ ಅಂಗವಾಗಿ ಅದರ ಬಾಟಲಿಯನ್ನು ಅನಾವರಣ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಹಾಯಕ ಸಚಿವ ಶ್ರೀ. ಹರಿಭಾಯ್ ಪಾರ್ಥಿಭಾಯ್ ಚೌಧರಿ ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಅಮೂಲ್ ಚೀಸ್ ಘಟಕ ಮತ್ತು ಹಾಲೊಡಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇ ಬ್ಯಾಂಕಿಂಗ್ ಗಾಗಿ ಬನಸ್ ಸಹಕಾರಿ ಬ್ಯಾಂಕ್ ನ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಅಮೂಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇ ಬ್ಯಾಂಕಿಂಗ್ ಗಾಗಿ ಬನಸ್ ಸಹಕಾರಿ ಬ್ಯಾಂಕ್ ನ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಹಾಯಕ ಸಚಿವ ಶ್ರೀ. ಹರಿಭಾಯ್ ಪಾರ್ಥಿಭಾಯ್ ಚೌಧರಿ, ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತಿ ರಾಜ್ ಖಾತೆ ಸಹಾಯಕ ಸಚಿವ ಶ್ರೀ. ಪುರುಷೋತ್ತಮ್ ರೂಪಾಲ ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಕನ್ಕರೇಜ್ ತಳಿ ಸುಧಾರಣಾ ಕಾರ್ಯಕ್ರಮದ ಅಂಗವಾಗಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಹಾಯಕ ಸಚಿವ ಶ್ರೀ. ಹರಿಭಾಯ್ ಪಾರ್ಥಿಭಾಯ್ ಚೌಧರಿ, ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಅಮೂಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕ ಉದ್ಘಾಟನೆ ಅಂಗವಾಗಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಫಲಕ ಅನಾವರಣ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಹಾಯಕ ಸಚಿವ ಶ್ರೀ. ಹರಿಭಾಯ್ ಪಾರ್ಥಿಭಾಯ್ ಚೌಧರಿ, ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತಿ ರಾಜ್ ಖಾತೆ ಸಹಾಯಕ ಸಚಿವ ಶ್ರೀ. ಪುರುಷೋತ್ತಮ್ ರೂಪಾಲ ಅವರನ್ನೂ ಕಾಣಬಹುದು.
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಅಮೂಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕ ಉದ್ಘಾಟನೆ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಅಮೂಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕ ಉದ್ಘಾಟನೆ ಬಳಿಕ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ದೀಸದಿಂದ ತೆರಳಿದರು..
2016ರ ಡಿಸೆಂಬರ್ 10ರಂದು ಗುಜರಾತ್ ನ ಬನಸ್ಕಾಂತದ ಪಾಲನ್ಪುರ್ ನಲ್ಲಿ ಅಮೂಲ್ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕ ಉದ್ಘಾಟನೆ ಬಳಿಕ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ದೀಸದಿಂದ ತೆರಳಿದರು..
2016ರ ಡಿಸೆಂಬರ್ 10ರಂದು ಗುಜರಾತ್ ನ ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು.
2016ರ ಡಿಸೆಂಬರ್ 10ರಂದು ಗುಜರಾತ್ ನ ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು.ಗುಜರಾತ್ ಮುಖ್ಯಮಂತ್ರಿ ಶ್ರೀ. ವಿಜಯ್ ರೂಪಾನಿ ಅವರನ್ನೂ ಕಾಣಬಹುದು.