ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಗುಜರಾತಿನ ಕೆವಡಿಯಾದಲ್ಲಿ ರಾಷ್ಟ್ರಕ್ಕೆ ‘ಐಕ್ಯತೆಯ ಪ್ರತಿಮೆಯ’ನ್ನು ಪ್ರಧಾನಮಂತ್ರಿ ಸಮರ್ಪಿಸಿದರು(ಅಕ್ಟೋಬರ್ 31, 2018)
ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿವಸದಂದು ‘ಏಕತೆಯ ಪ್ರತಿಮೆ’ಯ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೂಗಳ ಕಣಿವೆಯನ್ನು (ವ್ಯಾಲಿ ಆಫ್ ಫ್ಲವರ್ಸ್) ಉದ್ಘಾಟನೆ ಮಾಡಿದರು. ಗುಜರಾತಿನ ರಾಜ್ಯಪಾಲ ಶ್ರೀ ಒ.ಪಿ. ಕೊಹ್ಲಿ, ಮಧ್ಯಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿ ಬೆನ್ ಪಟೇಲ್ , ಕರ್ನಾಟಕದ ರಾಜ್ಯಪಾಲ ಶ್ರೀ ವಜುಭಾಯಿ ವಾಲಾ , ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾಣಿ ಮತ್ತು ಇತರ ಗಣ್ಯರನ್ನು ಚಿತ್ರದಲ್ಲಿ ಕಾಣಬಹುದು.
ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿವಸದ ‘ಏಕತೆಯ ಪ್ರತಿಮೆ’ಯ ಲೋಕಾರ್ಪಣೆ ಸಂದರ್ಭದಲ್ಲಿ ಜರುಗಿದ ಹೂಗಳ ಕಣಿವೆಯ (ವ್ಯಾಲಿ ಆಫ್ ಫ್ಲವರ್ಸ್) ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು.

ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿವಸ ಸಂದರ್ಭದಲ್ಲಿ ‘ಏಕತೆಯ ಪ್ರತಿಮೆ’ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು.

ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿವಸದಂದು ಜರುಗಿದ ‘ಏಕತೆಯ ಪ್ರತಿಮೆ’ಯ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು , ಸಾರ್ವಜನಿಕರನ್ನು ಉದ್ಧೇಶಿಸಿ ಭಾಷಣ ಮಾಡಿದರು
ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿವಸ’ದ ಸಂದರ್ಭದಲ್ಲಿ ಡೇರೆ ನಗರ ( ಟೆಂಟ್ ಸಿಟಿ) ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಮಧ್ಯಪ್ರದೇಶದ ರಾಜ್ಯಪಾಲೆ ಶ್ರೀಮತಿ ಅನಂದಿಬೆನ್ ಪಟೇಲ್ , ಕರ್ನಾಟಕದ ರಾಜ್ಯಪಾಲ ಶ್ರೀ ವಜುಭಾಯಿ ವಾಲಾ , ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾಣಿ ಮತ್ತು ಇತರ ಗಣ್ಯರನ್ನು ಚಿತ್ರದಲ್ಲಿ ಕಾಣಬಹುದು.
ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ “ರಾಷ್ಟ್ರೀಯ ಏಕತಾ ದಿವಸ”ದ ಸಂದರ್ಭದಲ್ಲಿ ಡೇರೆ ನಗರ (ಟೆಂಟ್ ಸಿಟಿ) ವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿವಸ’ದ ಸಂದರ್ಭದಲ್ಲಿ ಜರುಗಿದ ‘ಏಕತೆಯ ಪ್ರತಿಮೆ’ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಸ್ತು ಸಂಗ್ರಹಾಲಯ, ವಸ್ತು ಪ್ರದರ್ಶನ ಮತ್ತು ವೀಕ್ಷಕರ ಗ್ಯಾಲರಿಗಳಿಗೆ ಭೇಟಿ ನೀಡಿದರು

ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿವಸ’ದ ಸಂದರ್ಭದಲ್ಲಿ ಜರುಗಿದ ‘ಏಕತಾ ಪ್ರತಿಮೆ’ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಸ್ತು ಸಂಗ್ರಹಾಲಯ, ವಸ್ತು ಪ್ರದರ್ಶನ ಮತ್ತು ವೀಕ್ಷಕರ ಗ್ಯಾಲರಿಗಳಿಗೆ ಭೇಟಿ ನೀಡಿದರು
ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿವಸ’ದ ಸಂದರ್ಭದಲ್ಲಿ ಜರುಗಿದ ‘ಏಕತೆಯ ಪ್ರತಿಮೆ’ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು

ಅಕ್ಟೋಬರ್ 31, 2018 ರಂದು ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿವಸ’ದಂದು ‘ಏಕತೆಯ ಪ್ರತಿಮೆ’ ಯ ಲೋಕಾರ್ಪಣೆ ಸಂದರ್ಭದಲ್ಲಿ ಭಾರತೀಯ ವಾಯುಸೇನಾ ಪಡೆಯ ವಿಮಾನ ಹಾರಾಟವನ್ನು (ಫ್ಲೈ ಪಾಸ್ಟ್ ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇತರ ಗಣ್ಯರು ವೀಕ್ಷಿಸಿದರು.