ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಗುಜರಾತ್ ನಲ್ಲಿ ಪ್ರಧಾನಮಂತ್ರಿ ಅವರು (ಮಾರ್ಚ್ 12, 2021)
ಮಾರ್ಚ್ 12, 2021, 2021ರಂದು ಗುಜರಾತ್ ನ ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು.
ಮಾರ್ಚ್ 12, 2021, 2021ರಂದು ಗುಜರಾತ್ ನ ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದರು.
ಮಾರ್ಚ್ 12, 2021, 2021ರಂದು ಗುಜರಾತ್ ನ ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದರು.
ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನ ಸಾಬರಮತಿ ಆಶ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವರತ್, ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರನ್ನೂ ಚಿತ್ರದಲ್ಲಿ ಕಾಣಬಹುದು.
ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನ ಸಾಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಿ ಹಾಕಿದರು
ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಭಾರತ @ 75 ರ ಸಂದರ್ಭದಲ್ಲಿ ದಂಡಿ ಯಾತ್ರೆ ವರ್ಣಚಿತ್ರಗಳ ಪ್ರದರ್ಶನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಿದರು

ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ನಲ್ಲಿ ನಡೆದ ‘ಆಜಾದಿ ಕಾ ಅಮೃತ ಮಹೋತ್ಸವ್’ ಭಾರತ @ 75 ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಬರಮತಿ ಆಶ್ರಮದಿಂದ ‘ಪಾದಯಾತ್ರʼ (ಸ್ವಾತಂತ್ರ್ಯ ಮೆರವಣಿಗೆ) ಗೆ ಚಾಲನೆ ನೀಡಿದರು.

ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ‘ಆಜಾದಿ ಕಾ ಅಮೃತ ಮಹೋತ್ಸವ್’ ಭಾರತ @ 75 ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಬರಮತಿ ಆಶ್ರಮದಿಂದ ‘ಪಾದಯಾತ್ರೆʼಗೆ (ಸ್ವಾತಂತ್ರ್ಯ ಮೆರವಣಿಗೆ) ಚಾಲನೆ ನೀಡಿದರು. ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವರತ್, ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರನ್ನೂ ಚಿತ್ರದಲ್ಲಿ ಕಾಣಬಹುದು.
ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್ʼ ಭಾರತ @ 75 ಆಚರಣೆ ಪೂರ್ವ ಚಟುವಟಿಕೆಗಳ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು. ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವರಾತ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ (ಸ್ವತಂತ್ರ ಉಸ್ತುವಾರಿ), ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಇತರ ಗಣ್ಯರನ್ನೂ ಚಿತ್ರದಲ್ಲಿ ಕಾಣಬಹುದು.
ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್ʼ ಭಾರತ @ 75 ಆಚರಣೆ ಪೂರ್ವ ಚಟುವಟಿಕೆಗಳ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ (ಸ್ವತಂತ್ರ ಉಸ್ತುವಾರಿ), ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಇತರ ಗಣ್ಯರನ್ನು ಚಿತ್ರದಲ್ಲಿ ಕಾಣಬಹುದು.
ಮಾರ್ಚ್ 12, 2021ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್ʼ ಭಾರತ @ 75 ಇದರ ಕಾರ್ಯಕ್ರಮ ಪೂರ್ವ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.