ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಗುಜರಾತ್ ನಲ್ಲಿ ಪ್ರಧಾನಮಂತ್ರಿ (ಸೆಪ್ಟೆಂಬರ್ 30, 2018)
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಅಹಮದಾಬಾದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಗಮಿಸಿದರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಅಹಮದಾಬಾದಿಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಗುಜರಾತಿನ ರಾಜ್ಯಪಾಲ ಶ್ರೀ ಒ.ಪಿ. ಕೊಹ್ಲಿ ಮತ್ತು ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ ಸ್ವಾಗತಿಸಿದರು
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಆನಂದ್ ನಲ್ಲಿ ಅಮುಲ್ ನ ಅತ್ಯಾಧುನಿಕ ಚೊಕಲೇಟ್ ಘಟಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ ಅವರನ್ನು ಚಿತ್ರದಲ್ಲಿ ಕಾಣಬಹುದು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಆನಂದ್ ನಲ್ಲಿ ಅಮುಲ್ ನ ಅತ್ಯಾಧುನಿಕ ಚೊಕಲೇಟ್ ಘಟಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಆನಂದ್ ನಲ್ಲಿ ಅಮುಲ್ ನ ಅತ್ಯಾಧುನಿಕ ಚೊಕಲೇಟ್ ಘಟಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ, ಮತ್ತು ಗುಜರಾತಿನ ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ ಪಟೇಲ್ ಅವರನ್ನು ಚಿತ್ರದಲ್ಲಿ ಕಾಣಬಹುದು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಆನಂದ್ ನಲ್ಲಿ ಅಮುಲ್ ನ ಅತ್ಯಾಧುನಿಕ ಚೊಕಲೇಟ್ ಘಟಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ, ಮತ್ತು ಕೇಂದ್ರ ಬುದಕಟ್ಟು ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಶ್ರೀ ಜಸ್ವಂತ್ ಸಿನ್ಹಾ ಸುಮನ್ ಭಾಯಿ ಭಾಬ್ಹೋರ್ ಅವರನ್ನು ಚಿತ್ರದಲ್ಲಿ ಕಾಣಬಹುದು.

ಸೆಪ್ಟೆಂಬರ್ 30, 2018 ರಂದು ಗುಜರಾತಿನ ಆನಂದ್ ನಲ್ಲಿ ಆನಂದ್ ಕೃಷಿ ವಿಶ್ವವಿದ್ಯಾಲಯದ ಇಂಕ್ಯೂಬೇಷನ್ ಸೆಂಟರ್ ಕಮ್ ಸೆಂಟರ್ ಆಫ್ ಎಕ್ಸಲೆಂಟ್ ಇನ ಫುಡ್ ಪ್ರೊಸ್ಸೆಸ್ಸಿಂಗ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ, ಮತ್ತು ಕೇಂದ್ರ ಬುದಕಟ್ಟು ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಶ್ರೀ ಜಸ್ವಂತ್ ಸಿನ್ಹಾ ಸುಮನ್ ಭಾಯಿ ಭಾಬ್ಹೋರ್ ಮತ್ತು ಗುಜರಾತಿನ ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ ಪಟೇಲ್ ಅವರನ್ನು ಚಿತ್ರದಲ್ಲಿ ಕಾಣಬಹುದು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಆನಂದ್ ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಲವಾರು ಯೋಜನೆಗಳನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಭಾಷಣಮಾಡಿದರು.

ಸೆಪ್ಟೆಂಬರ್ 30, 2018 ರಂದು ಗುಜರಾತಿನ ಅಂಜಾರಿನಲ್ಲಿ ಮುಂಡ್ರಾ ಎಲ್.ಎನ್.ಜಿ. ಟರ್ಮಿನಲ್ & ಅಂಜಾರ್ – ಮುಂಡ್ರಾ ಅನಿಲ ಪ್ರಸರಣಾ ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ, ಮತ್ತು ಕೇಂದ್ರ ರಸ್ತೆ ಸಾರಿಗೆ & ಹೆದ್ದಾರಿಗಳು , ನೌಕಾಯಾನ ಮತ್ತು ರಾಸಾಯನಿಕ & ರಸಗೊಬ್ಬರಗಳು ಖಾತೆಗಳ ರಾಜ್ಯ ಸಚಿವ ಶ್ರೀ ಮನ್ಸುಖ್ ಎಲ್. ಮಾಂಡವಿಯ ಅವರನ್ನು ಚಿತ್ರದಲ್ಲಿ ಕಾಣಬಹುದು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಅಂಜಾರಿನಲ್ಲಿ ಮುಂಡ್ರಾ ಎಲ್.ಎನ್.ಜಿ. ಟರ್ಮಿನಲ್ & ಅಂಜಾರ್ – ಮುಂಡ್ರಾ ಅನಿಲ ಪ್ರಸರಣಾ ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ, ಕೇಂದ್ರ ರಸ್ತೆ ಸಾರಿಗೆ & ಹೆದ್ದಾರಿಗಳು , ನೌಕಾಯಾನ ಮತ್ತು ರಾಸಾಯನಿಕ & ರಸಗೊಬ್ಬರಗಳು ಖಾತೆಗಳ ರಾಜ್ಯ ಸಚಿವ ಶ್ರೀ ಮನ್ಸುಖ್ ಎಲ್. ಮಾಂಡವಿಯ ಮತ್ತು ಗುಜರಾತಿನ ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ ಪಟೇಲ್ ಅವರನ್ನು ಚಿತ್ರದಲ್ಲಿ ಕಾಣಬಹುದು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಅಂಜಾರಿನಲ್ಲಿ ಮುಂಡ್ರಾ ಎಲ್.ಎನ್.ಜಿ. ಟರ್ಮಿನಲ್ & ಅಂಜಾರ್ – ಮುಂಡ್ರಾ ಅನಿಲ ಪ್ರಸರಣಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ಅಂಜಾರಿನಲ್ಲಿ ಮುಂಡ್ರಾ ಎಲ್.ಎನ್.ಜಿ. ಟರ್ಮಿನಲ್ & ಅಂಜಾರ್ – ಮುಂಡ್ರಾ ಅನಿಲ ಪ್ರಸರಣಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ರಾಜಕೋಟದಲ್ಲಿ ನಡೆದ ಸಮಾರಂಭದಲ್ಲಿ ಇ-ಗೃಹಪ್ರವೇಶಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಕ್ಷಿಯಾದರು. ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರುಪಾಣಿ, ಕೇಂದ್ರ ಕೃಷಿ & ರೈತರ ಕಲ್ಯಾಣ ಮತ್ತು ಪಂಚಾಯತ್ ರಾಜ್ ಖಾತೆಯ ರಾಜ್ಯ ಸಚಿವ ಶ್ರೀ ಪರ್ಷೋತ್ತಮ್ ರುಪಾಲ , ಗುಜರಾತಿನ ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ ಪಟೇಲ್ ಮತ್ತು ಇತರ ಗಣ್ಯರನ್ನು ಚಿತ್ರದಲ್ಲಿ ಕಾಣಬಹುದು.

ಸೆಪ್ಟೆಂಬರ್ 30, 2018 ರಂದು ಗುಜರಾತಿನ ರಾಜಕೋಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲ ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಭಾಷಣಮಾಡಿದರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ರಾಜಕೋಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲ ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಭಾಷಣಮಾಡಿದರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ರಾಜಕೋಟದಲ್ಲಿ ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು.

ಸೆಪ್ಟೆಂಬರ್ 30, 2018 ರಂದು ಗುಜರಾತಿನ ರಾಜಕೋಟದಲ್ಲಿ ಮಹಾತ್ಮಾ ಗಾಂಧಿ ವಸ್ತು ಸಂಗ್ರಹಾಲಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು.
ಸೆಪ್ಟೆಂಬರ್ 30, 2018 ರಂದು ಗುಜರಾತಿನ ರಾಜಕೋಟದಲ್ಲಿ ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲಯನ್ನು ಸಂದರ್ಶಿಸಿದ ಬಳಿಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಕರ ಪುಸ್ತಕದಲ್ಲಿ ಸಹಿಹಾಕಿದರು.