ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಗೊರಖ್ಪುರದಲ್ಲಿ ಪ್ರಧಾನಿ (ಜುಲೈ 22, 2016)
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ. ಅಖಿಲೇಶ್ ಯಾದವ್ ಸ್ವಾಗತಿಸಿದರು.

2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಗಮಿಸಿದರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಗಮಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್ ಅವರನ್ನೂ ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶ್ರೀ ಅನಂತ್ ಕುಮಾರ್ ಅವರನ್ನೂ ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಂತ್ ಅವೈದ್ಯನಾಥ್ ಜೀ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಂತ್ ಅವೈದ್ಯನಾಥ್ ಜೀ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಂತ್ ಅವೈದ್ಯನಾಥ್ ಜೀ ಅವರ ಕುರಿತ ವೃತ್ತಾಂತವನ್ನು ಬಿಡುಗಡೆ ಮಾಡಿದರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್ ಅವರನ್ನು ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ ನಾಥ್ ಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶ್ರೀ ಅನಂತ್ ಕುಮಾರ್ ಮತ್ತು ಇತರ ಗಣ್ಯರನ್ನು ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಗೋರಖ್ಪುರದ ಎ.ಐ.ಐ.ಎಂ.ಎಸ್ ಶಂಕುಸ್ಥಾಪನೆ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್ ಮತ್ತು ಕೇಂದ್ರ ಸಚಿವರುಗಳಾದ ಶ್ರೀ ಅನಂತ್ ಕುಮಾರ್, ಶ್ರೀ ಪಿಯೂಷ್ ಗೋಯೆಲ್, ಶ್ರೀ. ಜೆ.ಪಿ.ನಡ್ಡಾ ಮತ್ತು ಶ್ರೀ ಕಲ್ ರಾಜ್ ಮಿಶ್ರಾ ಅವರನ್ನು ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಗೋರಖ್ಪುರದ ಎ.ಐ.ಐ.ಎಂ.ಎಸ್ ಶಂಕುಸ್ಥಾಪನೆ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನದ ಶಿಲಾಫಲಕಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನಾವರಣ ಮಾಡಿದರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್ ಮತ್ತು ಕೇಂದ್ರ ಸಚಿವರುಗಳಾದ ಶ್ರೀ ಅನಂತ್ ಕುಮಾರ್, ಶ್ರೀ ಜೆ.ಪಿ.ನಡ್ಡಾ, ಶ್ರೀ ಕಲ್ ರಾಜ್ ಮಿಶ್ರಾ ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್ ಮತ್ತಿತರ ಗಣ್ಯರನ್ನು ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಗೋರಖ್ಪುರದ ಎ.ಐ.ಐ.ಎಂ.ಎಸ್ ಶಿಲಾನ್ಯಾಸ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಗೋರಖ್ಪುರದ ಎ.ಐ.ಐ.ಎಂ.ಎಸ್ ಶಿಲಾನ್ಯಾಸ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಗೋರಖ್ಪುರದ ಎ.ಐ.ಐ.ಎಂ.ಎಸ್ ಶಿಲಾನ್ಯಾಸ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಕೇಂದ್ರ ಸಚಿವರುಗಳಾದ ಶ್ರೀ ಅನಂತ್ ಕುಮಾರ್, ಶ್ರೀ ಪಿಯೂಷ್ ಗೋಯೆಲ್, ಶ್ರೀ ಜೆ.ಪಿ.ನಡ್ಡಾ ಮತ್ತು ಶ್ರೀ ಕಲ್ ರಾಜ್ ಮಿಶ್ರಾ ಅವರನ್ನೂ ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎ.ಐ.ಐ.ಎಂ.ಎಸ್ ಶಿಲಾನ್ಯಾಸ ಸಮಾರಂಭ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನ ಸಂದರ್ಭದಲ್ಲಿ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋರಖ್ಪುರ ಎ.ಐ.ಐ.ಎಂ.ಎಸ್.ನ ಮಾದರಿಯನ್ನು ವೀಕ್ಷಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ಶ್ರೀ ರಾಮ್ ನಾಯಕ್ ಮತ್ತು ಕೇಂದ್ರ ಸಚಿವರುಗಳಾದ ಶ್ರೀ. ಜೆ.ಪಿ. ನಡ್ಡಾ, ಶ್ರೀ ಕಲ್ ರಾಜ್ ಮಿಶ್ರಾ ಮತ್ತು ಶ್ರೀಮತಿ ಅನುಪ್ರಿಯ ಪಟೇಲ್ ಮತ್ತಿತರರನ್ನು ಕಾಣಬಹುದು.
2016ರ ಜುಲೈ 22ರಂದು ಉತ್ತರ ಪ್ರದೇಶದ ಗೋರಖ್ಪುರದ ಎಫ್.ಸಿ.ಐ. ಕ್ರೀಡಾ ಮೈದಾನದಲ್ಲಿ ಗೋರಖ್ಪುರ ಎ.ಐ.ಐ.ಎಂ.ಎಸ್ ಮತ್ತು ಗೋರಖ್ಪುರ ರಸಗೊಬ್ಬರ ಘಟಕ ಪುನಶ್ಚೇತನ ಕುರಿತಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸಂಕ್ಷಿಪ್ತ ಪ್ರಾತ್ಯಕ್ಷಿಕೆ ತೋರಿಸಲಾಯಿತು.