ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಜಪಾನ್ ನ ಒಸಾಕಾದಲ್ಲಿ ಪ್ರಧಾನಮಂತ್ರಿ ( ಜೂನ್ 28, 2019)
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಜರ್ಮನ್ ಛಾನ್ಸೆಲ್ಲರ್ ಡಾ. ಆಂಜೆಲಾ ಮೆರ್ಕೆಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20ಶೃಂಗಸಭೆಯ ಸಂದರ್ಭದಲ್ಲಿ ನಡೆದ ಜೈ ( ಜಪಾನ್-ಅಮೇರಿಕ-ಭಾರತ) ತ್ರಿಪಕ್ಷೀಯ ಸಭೆಯಲ್ಲಿ ಜಪಾನಿನ ಪ್ರಧಾನಮಂತ್ರಿ ಶ್ರೀ ಶಿಂಜೊ ಅಬೆ ಮತ್ತು ಸಂಯುಕ್ತ ಅಮೇರಿಕ ಸಂಸ್ಥಾನಗಳ (ಯು.ಎಸ್.ಎ) ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಸಂಯುಕ್ತ ಅಮೇರಿಕ ಸಂಸ್ಥಾನಗಳ (ಯು.ಎಸ್.ಎ) ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು.

ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು.
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಬ್ರಿಕ್ಸ್ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಇತರ ನಾಯಕರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷ ಶ್ರೀ ಜೈರ್ ಬೊಲ್ಸೊನೊರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು.
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸಾಮ್ರಾಜ್ಯದ ರಕ್ಷಣಾ ಸಚಿವ ಸಮಿತಿಯ ಉಪಾಧ್ಯಕ್ಷ ಹಾಗು ಮಹಾರಾಜ ಮೊಹಮ್ಮೆದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್-ಸೌದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು.

ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಜಪಾನಿನ ಪ್ರಧಾನಮಂತ್ರಿ ಶ್ರೀ ಶಿಂಜೊ ಅಬೆ ಅವರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.

ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜಿ-20 ಶೃಂಗಸಭೆಯ ದೇಶಗಳ ಇತರ ನಾಯಕರ ಜತೆ ಛಾಯಾಚಿತ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕಾಣಬಹುದು

ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಕೊರಿಯ ಗಣತಂತ್ರದ ಅಧ್ಯಕ್ಷ ಶ್ರೀ ಮೂನ್ ಜಯಿ-ಇನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಕೊರಿಯ ಗಣತಂತ್ರದ ಅಧ್ಯಕ್ಷ ಶ್ರೀ ಮೂನ್ ಜಯಿ-ಇನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಕೊರಿಯ ಗಣತಂತ್ರದ ಅಧ್ಯಕ್ಷ ಶ್ರೀ ಮೂನ್ ಜಯಿ-ಇನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಕೊರಿಯ ಗಣತಂತ್ರದ ಅಧ್ಯಕ್ಷ ಶ್ರೀ ಮೂನ್ ಜಯಿ-ಇನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಜರ್ಮನ್ ಛಾನ್ಸೆಲ್ಲರ್ ಡಾ. ಆಂಜೆಲಾ ಮೆರ್ಕೆಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಮಾಡಿದರು
ಜೂನ್ 28, 2019ರಂದು ಜಪಾನಿನ ಒಸಾಕದಲ್ಲಿ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಜಿ-20 ಶೃಂಗಸಭೆಯ ಇತರ ದೇಶಗಳ ನಾಯಕರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.

ಜೂನ್ 28, 2019ರಂದು ಜಪಾನಿನ ಒಸಾಕದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಜರುಗಿದ ರಷ್ಯಾ, ಭಾರತ ಮತ್ತು ಚೀನಾ ( ರಿಕ್ ) ರಾಷ್ಟ್ರಗಳ ಅನೌಪಚಾರಿಕ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು.
ಜೂನ್ 28, 2019ರಂದು ಜಪಾನಿನ ಒಸಾಕದ ಜರುಗಿದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ರಷ್ಯಾ, ಭಾರತ ಮತ್ತು ಚೀನಾ ( ರಿಕ್ ) ರಾಷ್ಟ್ರಗಳ ಅನೌಪಚಾರಿಕ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು.