ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ನವದೆಹಲಿಯಲ್ಲಿ ನಡೆದ ಸಿವಿಲ್ ಸರ್ವೀಸಸ್ ದಿನದಂದು ಪ್ರಧಾನಿ (ಏಪ್ರಿಲ್ 21, 2017)
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ನಾವಿನ್ಯ ಉಪಕ್ರಮ ನಗದು ರಹಿತ ಗ್ರಾಮ ಪಲ್ನಾರ್ ಗೆ ಪ್ರದಾನ ಮಾಡಿದರು. ಛತ್ತೀಸಗಢದ ದಂತೆವಾಡ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ. ಸೌರಭ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಸಂಪುಟ ಕಾರ್ಯದರ್ಶಿ ಶ್ರೀ. ಪಿ.ಕೆ. ಸಿನ್ಹ ಅವರನ್ನೂ ಕಾಣಬಹುದು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ನಾವಿನ್ಯ ಉಪಕ್ರಮ ಸೌರ ವಿದ್ಯುತ್ ದೀಪಗಳ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ರಾಜಾಸ್ತಾನದ ಡುಂಗರ್ ಪುರಕ್ಕೆ ಪ್ರದಾನ ಮಾಡಿದರು. ಡುಂಗರ್ ಪುರ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ. ಸುರೇಂದ್ರ ಕುಮಾರ್ ಸೋಲಂಕಿ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಇತರ ರಾಜ್ಯಗಳ ವಿಭಾಗದಲ್ಲಿ ಬಿಹಾರದ ನಳಂದ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು. ನಳಂದದ ಡಿಎಂ ಡಾ. ತ್ಯಾಗರಾಜನ್ ಎಸ್.ಎಂ. ಮತ್ತು ಎಸ್ಬಿಪಿಡಿಸಿಎಲ್ ಎಂಡಿ ಶ್ರೀ. ಲಕ್ಷ್ಮಣರಾಜು ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ಅನ್ನು ಇತರ ರಾಜ್ಯಗಳ ವಿಭಾಗದಲ್ಲಿ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು. ನಿಜಾಮಾಬಾದ್ ಜಿಲ್ಲಾಧಿಕಾರಿ ಡಾ. ಯೋಗಿತಾ ರಾಣ ಮತ್ತು ನಿಜಾಮಾಬಾದ್ ಎ.ಪಿ.ಎಂ.ಸಿ. ಕಾರ್ಯದರ್ಶಿ ಶ್ರೀ. ಸಂಗಯ್ಯ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಭಾಷಣ ಮಾಡಿದರು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಭಾಷಣ ಮಾಡಿದರು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಭಾಷಣ ಮಾಡಿದರು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಭಾಷಣ ಮಾಡಿದರು
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಈಶಾನ್ಯ ಮತ್ತು ಗಿರಿ ರಾಜ್ಯಗಳ ವಿಭಾಗದಲ್ಲಿ ಮಿಜೋರಂನ ಸಯಾಹಾ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು, ಮಿಜೋರಾಂನ ಪ್ರಧಾನ ಸ್ಥಾನಿಕ ಆಯುಕ್ತ ಶ್ರೀ. ಅರವಿಂದ್ ರೇ ಅವರು ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಪ್ರಧಾನಮಂತ್ರಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರನ್ನೂ ಕಾಣಬಹುದು.
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಇತರ ರಾಜ್ಯಗಳ ವಿಭಾಗದಲ್ಲಿ ಗುಜರಾತ್ ನ ಬನಸ್ಕಂಠ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು, ಬನಸ್ಕಂಠ ಜಿಲ್ಲಾಧಿಕಾರಿ ಶ್ರೀ. ಜೇನು ದೇವನ್ ಅವರು ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು.
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ಅನ್ನು ಈಶಾನ್ಯ ಮತ್ತು ಗಿರಿ ರಾಜ್ಯಗಳ ವಿಭಾಗದಲ್ಲಿ ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು. ಗೋಮತಿಯ ಡಿಎಂ ಶ್ರೀ. ರಾವಲ್ ಹಮೇಂದ್ರ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು.
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯನ್ನು ಇತರ ರಾಜ್ಯಗಳ ವಿಭಾಗದಲ್ಲಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಜಲ್ನಾ ಜಿಲ್ಲಾಧಿಕಾರಿ ಶ್ರೀ. ಶಿವಾಜಿ ಜೋಂದಾಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು.
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ಅನ್ನು ಈಶಾನ್ಯ ಮತ್ತು ಗಿರಿ ರಾಜ್ಯಗಳ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು. ಸೋಲಾನ್ ಜಿಲ್ಲಾಧಿಕಾರಿ ಶ್ರೀ. ರಾಖೇಶ್ ಕನ್ವಾರ್ ಮತ್ತು ಎ.ಪಿ.ಎಂ.ಸಿ. ಕಾರ್ಯದರ್ಶಿ ಶ್ರೀ. ಪ್ರಕಾಶ್ ಕಷ್ಯಪ್ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನೂ ಕಾಣಬಹುದು.
2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ 11ನೇ ನಾಗರಿಕ ಸೇವಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದ್ಯತೆಯ ಕಾರ್ಯಕ್ರಮವಾದ ಸ್ಟ್ಯಾಂಡ್ ಅಪ್ ಇಂಡಿಯಾ ಕಾರ್ಯಕ್ರಮದಡಿ ಕೇಂದ್ರಾಡಳಿತ ಪ್ರದೇಶ ವಿಭಾಗದಲ್ಲಿ ಉತ್ತರ ಮತ್ತು ಮಧ್ಯ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಯೋಜನೆಯ ಉತ್ಕೃಷ್ಟ ಅನುಷ್ಠಾನಕ್ಕಾಗಿ ಪ್ರದಾನ ಮಾಡಿದರು. ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲಾಧಿಕಾರಿ ಶ್ರೀ.ಆರವ ಗೋಪಿ ಕೃಷ್ಣ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಸಂಪುಟ ಕಾರ್ಯದರ್ಶಿ ಶ್ರೀ. ಪಿ.ಕೆ. ಸಿನ್ಹಾ ಅವರನ್ನೂ ಕಾಣಬಹುದು.
The Prime Minister, Shri Narendra Modi presenting the award for Excellence in Implementation of Priority Programme Start-Up India under other states category, to Gujarat state, the Industries Commissioner, Ms. Mamta Verma receiving the award, at the 11th Civil Services Day function, in New Delhi on April 21, 2017.
The Prime Minister, Shri Narendra Modi presenting the award for Excellence in Implementation of Priority Programme Deendayal Upadhyaya Gram Jyoti Yojana under North East and Hill states category, to Sivasagar district of Assam, the DC, Sivasagar, Shri Narayan Konwar and the MD, Assam Power Distribution Company Ltd, Guwahati, Shri Puru Gupta receiving the award, at the 11th Civil Services Day function, in New Delhi on April 21, 2017.