Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟ್ರಿಯನ್ನು ಶ್ಲಾಘಿಸಿದ ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕ್ರಿಕೆಟ್ ಕಾಮೆಂಟ್ರಿ(ವೀಕ್ಷಕ ವಿವರಣೆ)ಯನ್ನು ಸಂಸ್ಕೃತದಲ್ಲಿ ಹೇಳುವ ಜನರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಕಾಶಿಯ ಇಂತಹುದೇ ಪ್ರಯತ್ನದ ಬಗ್ಗೆ ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. 

ಸಾರ್ವಜನಿಕರು ಮಾಡಿರುವ ಟ್ವೀಟ್ ಅನ್ನು ಪ್ರಸ್ತಾಪಿಸಿ, ಪ್ರಧಾನಮಂತ್ರಿ ಅವರು

“ಇದನ್ನು ನೋಡಲು ಹೃದಯಸ್ಪರ್ಶಿಯಾಗಿದೆ… ಈ ಪ್ರಯತ್ನ ಕೈಗೊಂಡವರಿಗೆ ಅಭಿನಂದನೆಗಳು.

ಕಳೆದ ವರ್ಷ ಒಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಶಿಯಲ್ಲಿ ಇಂತಹುದೇ ಒಂದು ಪ್ರಯತ್ನದ ವಿಷಯ ಹಂಚಿಕೊಂಡಿದ್ದೆ. ಅದನ್ನೂ ಇಲ್ಲೂ ಹಂಚಿಕೊಳ್ಳುತ್ತಿದ್ದೇನೆ’’. 

https://t.co/bEmz0u4XvO”

*****