ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕದ ವೃತ್ತಿನಿರತ ಬಾಕ್ಸಿಂಗ್ ಪಟು ಮೊಹಮದ್ ಅಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಮೊಹಮದ್ ಅಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನೀವು ಒಬ್ಬ ಅಸಾಧಾರಣ ಕ್ರೀಡಾಪಟು ಮತ್ತು ಮಾನವನ ಸ್ಫೂರ್ತಿ ಮತ್ತು ದೃಢತೆಯ ಪ್ರದರ್ಶನದಿಂದ ಸ್ಫೂರ್ತಿಯ ಮೂಲವಾಗಿದ್ದಿರಿ “, ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.
***
AKT/AK
RIP Muhammad Ali. You were an exemplary sportsperson & source of inspiration who demonstrated the power of human spirit & determination.
— Narendra Modi (@narendramodi) June 4, 2016