Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಂಡ್ರ್ಯೂ ಯೂಲ್ & ಕಂಪನಿ ಲಿಮಿಟೆಡ್ ನಿಂದ ಚಹಾ ರಫ್ತಿನಲ್ಲಿ 431% ಹೆಚ್ಚಳವನ್ನು ಶ್ಲಾಘಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಹಾ ರಫ್ತಿನಲ್ಲಿ ಶೇ.431ರಷ್ಟು ಹೆಚ್ಚಳಕ್ಕಾಗಿ ಭಾರಿ ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಆಂಡ್ರ್ಯೂ ಯೂಲ್ ಅಂಡ್ ಕಂಪನಿ ಲಿಮಿಟೆಡ್ ಅನ್ನು ಅಭಿನಂದಿಸಿದರು.

ಕೇಂದ್ರ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು:

“ಅಭಿನಂದನೆಗಳು! ಇದು ಸ್ವಾವಲಂಬಿ ಭಾರತದ ಸಂಕಲ್ಪದ ಸಾಕ್ಷಾತ್ಕಾರದ ಕಡೆಗೆ ಒಂದು ದೊಡ್ಡ ಸಾಧನೆಯಾಗಿದೆ.”