Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಫ್ಘಾನಿಸ್ತಾನದಲ್ಲಿ ಹಿಮಕುಸಿತದಿಂದ ಆದ ಜೀವ ಹಾನಿಗೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಫ್ಘಾನಿಸ್ತಾನದಲ್ಲಿ ಹಿಮಕುಸಿತದಿಂದ ಆದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.

“ಆಫ್ಘಾನಿಸ್ತಾನದಲ್ಲಿ ಹಿಮಕುಸಿತದಿಂದ ಆದ ಜೀವಹಾನಿಗೆ ಹೃದಯಾಂತರಾಳದ ಸಂತಾಪಗಳು. ಭಾರತವು ಸಾಧ್ಯವಾದ ರೀತಿಯಲ್ಲಿ ನೆರವು ನೀಡಲು ಸಿದ್ಧವಿದೆ.” ಎಂದು ಪ್ರಧಾನಿ ತಿಳಿಸಿದ್ದಾರೆ.