ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ -19 ತುರ್ತು ನಿಧಿಗೆ ದೇಣಿಗೆ ನೀಡಿರುವ ಆಫ್ಘಾನಿಸ್ತಾನದ ಅಧ್ಯಕ್ಷ ಶ್ರೀ ಅಷರಫ್ ಘನಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
“ನಮ್ಮ ದಕ್ಷಿಣ ಏಷ್ಯಾ ನೆರೆಹೊರೆ ಏಕಮತ್ಯದ ಪ್ರತೀಕವಾಗಿ ಕೋವಿಡ್ -19 ತುರ್ತು ನಿಧಿಗೆ 1 ದಶಲಕ್ಷ ಡಾಲರ್ ದೇಣಿಗೆ ನೀಡಿರುವ ಆಫ್ಘಾನಿಸ್ತಾನಕ್ಕೆ ಧನ್ಯವಾದಗಳು. ತಶಾಕ್ಕುರ್ ಅಧ್ಯಕ್ಷ ಆಷರಫ್ ಘನಿ”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
Thank you Afghanistan, for contributing $ 1 Million to the COVID-19 Emergency Fund in solidarity with our South Asian neighborhood. Tashakkur President @ashrafghani.
— Narendra Modi (@narendramodi) March 23, 2020
***