ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಇಂಡೋನೇಷ್ಯಾದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಶ್ರೀ ಜೋಕೊ ವಿಡೋಡೊ ಅವರನ್ನು ಅಭಿನಂದಿಸಿದರು. “ನಮ್ಮ ನಿಕಟ ಕಡಲ ನೆರೆಯ ದೇಶವಾದ ಇಂಡೋನೇಷ್ಯಾದಲ್ಲಿ ಅಧ್ಯಕ್ಷ ಜೊಕೊವಿರವರಿಗೆ @jokowi ಅವರ ಎರಡನೇ ಅಧ್ಯಕ್ಷೀಯ ಅವಧಿ ಆರಂಭಿಸಿರುವುದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಅವರ ಕ್ರಿಯಾಶೀಲ ನಾಯಕತ್ವದಲ್ಲಿ, ನಮ್ಮ ಸ್ನೇಹ ಮತ್ತು ನಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಇನ್ನಷ್ಟು ಗಾಢವಾಗಲಿದೆ ಎಂದು ನನಗೆ ವಿಶ್ವಾಸವಿದೆ. ”ಎಂದು ಪ್ರಧಾನ ಮಂತ್ರಿ ಹೇಳಿದರು.
ನಮ್ಮ ನಿಕಟ ಕಡಲ ನೆರೆಯ ಇಂಡೋನೇಷ್ಯಾದಲ್ಲಿ ಅಧ್ಯಕ್ಷ ಜೊಕೊವಿ ಅವರ ಎರಡನೇ ಅಧ್ಯಕ್ಷೀಯ ಅವಧಿ ಪ್ರಾರಂಭವಾದಾಗ ಹೃತ್ಪೂರ್ವಕ ಅಭಿನಂದನೆಗಳು. ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ, ನಮ್ಮ ಸ್ನೇಹ ಮತ್ತು ನಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಇನ್ನಷ್ಟು ಗಾ .ವಾಗಲಿದೆ ಎಂದು ನನಗೆ ವಿಶ್ವಾಸವಿದೆ.
– ನರೇಂದ್ರ ಮೋದಿ (@narendramodi) 21 ಅಕ್ಟೋಬರ್ 2019
Heartiest congratulations to President @jokowi on the commencement of his second Presidential term in Indonesia, our close maritime neighbour. I am confident that under his dynamic leadership, our friendship and our Comprehensive Strategic Partnership will further deepen.
— Narendra Modi (@narendramodi) October 21, 2019
Selamat kepada Presiden @jokowi atas permulaan masa jabatan Presiden kedua kalinya di Indonesia, tetangga dekat maritim kita. Saya yakin bahwa di bawah kepemimpinannya yang dinamis, persahabatan kita dan Kemitraan Strategis Komprehensif kita akan semakin dalam.
— Narendra Modi (@narendramodi) October 21, 2019