Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈದ್ ಉಲ್ ಜುಹಾ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿಯವರ ಶುಭಾಶಯಗಳು


ಈದ್ ಉಲ್ ಜುಹಾ ನಿಮಿತ್ತ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. “ಈದ್ ಉಲ್ ಜುಹಾದ ಶುಭಾಶಯಗಳು. ಈ ದಿನ ನಮ್ಮ ಸಮಾಜದ ಸಹಾನುಭೂತಿ ಮತ್ತು ಭ್ರಾತೃತ್ವಗಳನ್ನು ಇನ್ನೂ ಆಳವಾಗಿ ಬೆಸೆಯಲಿ” ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

***