Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈದ್ –ಉಲ್ – ಜುಹಾ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್ –ಉಲ್ – ಜುಹಾ ಸಂದರ್ಭದಲ್ಲಿ ಶುಭ ಹಾರೈಕೆ ಹಾಗೂ ಶುಭಾಶಯ ಸಲ್ಲಿಸಿದ್ದಾರೆ.
“ಈದ್ –ಉಲ್ – ದುಹಾ ಶುಭ ಹಾರೈಕೆಗಳು. ಸೌಹಾರ್ದತೆ, ಭ್ರಾತೃತ್ವ ಮತ್ತು ಒಗ್ಗೂಡಿ ಬಾಳುವ ಸ್ಫೂರ್ತಿ ಸಮಾಜದಲ್ಲಿ ಹೆಚ್ಚಲಿ”, ಎಂದು ಪ್ರಧಾನಿ ತಿಳಿಸಿದ್ದಾರೆ.

******

AKT/NT