ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಶಾನ್ಯ ಭಾರತದ ಸೌಂದರ್ಯವನ್ನು ಕೊಂಡಾಡಿದ್ದು, ಈಶಾನ್ಯಕ್ಕೆ ಭೇಟಿ ನೀಡಿರುವ ತಮ್ಮ ಛಾಯಾ ಚಿತ್ರಗಳನ್ನು #MagnificentNortheast ಬಳಸಿ ಇನ್ ಸ್ಟ್ರಾಗ್ರಾಂನಲ್ಲಿ ಹಂಚಿಕೊಳ್ಳುವಂತೆ ನಿನ್ನೆ ಕರೆ ನೀಡಿದ್ದಾರೆ. ತಾವೂ ಕೂಡ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇಂದು ಅವರು ಈಶಾನ್ಯ ಭಾಗಕ್ಕೆ ತಾವು ನೀಡಿದ್ದ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನಿನ್ನೆ, ಅವರು ಈಶಾನ್ಯಕ್ಕೆ ಭೇಟಿ ನೀಡಿದ ನಿಮ್ಮ ಚಿತ್ರಗಳನ್ನು #MagnificentNortheast ನಲ್ಲಿ ಹಂಚಿಕೊಳ್ಳುವಂತೆ ನಿಮ್ಮೆಲ್ಲರಿಗೂ ಮನವಿ ಮಾಡದ್ದರು.
ನಾನು ಕೆಲವು ಚಿತ್ರಗಳನ್ನು ನನ್ನ ಪುಟದಲ್ಲಿ ಹಂಚಿಕೊಂಡಿದ್ದೇನೆ. ನೀವೂ ಅದನ್ನೊಮ್ಮೆ ನೋಡಿ! https://t.co/HL4RbIyE9z
– ನರೇಂದ್ರ ಮೋದಿ (@narendramodi) February 9, 2019
***
Yesterday, had requested you all to share pictures of your visits to the Northeast on Instagram using #MagnificentNortheast.
— Narendra Modi (@narendramodi) February 9, 2019
I shared some of the pictures in a Story on my page. Do have a look! https://t.co/HL4RbIyE9z