Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಶಾನ್ಯದ ಸೌಂದರ್ಯವನ್ನು ಶ್ಲ್ಯಾಘಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಶಾನ್ಯದ ಅದ್ಭುತ ಸೌಂದರ್ಯವನ್ನು ಶ್ಲ್ಯಾಘಿಸಿದ್ದಾರೆ.

“ನಿಮ್ಮದೇ ಈಶಾನ್ಯದ ಭೇಟಿಯ ಛಾಯಾಚಿತ್ರಗಳು ನಿಮ್ಮ ಬಳಿ ಇವೆಯೇ ಅಥವಾ ಆ ವಲಯದ ಅದ್ಭುತ ಪ್ರಕೃತಿ ಸೌಂದರ್ಯದ ನೋಟಗಳು ಇವೆಯೇ ?” ಎಂದವರು ಕೇಳಿದ್ದಾರೆ.

#MagnificentNortheast ಬಳಸಿ ಇನ್ಸ್ಟಾಗ್ರಾಂನಲ್ಲಿ ಅವುಗಳನ್ನು ಹಂಚಿಕೊಳ್ಳುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ. “ನಾನು ಕೆಲವು ಪೋಸ್ಟ್ ಗಳನ್ನು ನನ್ನ ಪುಟದಲ್ಲಿಯೂ ಹಂಚಿಕೊಳ್ಳುತ್ತೇನೆ !. ” ಎಂದವರು ಹೇಳಿದ್ದಾರೆ.