ಪಿಎಂಇಂಡಿಯಾ
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಸಾರ್ವಜನಿಕ ನಂಬಿಕೆಯೇ ಉತ್ತಮ ಆಡಳಿತದ ಮಹತ್ವದ ಬಂಡವಾಳ ಎಂಬುದನ್ನು ಲೇಖನ ವಿವರಿಸಿದೆ. ಕಳೆದ 12 ವರ್ಷಗಳಲ್ಲಿನ ಪರಿವರ್ತನೆಯು ಸರ್ಕಾರದ ಕಾರ್ಯನಿರ್ವಹಣೆ ಮತ್ತು ಆಡಳಿತದಲ್ಲಿ ಜನರ ನಂಬಿಕೆಯನ್ನು ಬಲಪಡಿಸಿದೆ ಮಾತ್ರವಲ್ಲದೆ, ವಿವಿಧ ಕಲ್ಯಾಣ ಉಪಕ್ರಮಗಳ ಮೂಲಕ ಕೋಟ್ಯಂತರ ನಾಗರಿಕರ ಜೀವನವು ಹೆಚ್ಚು ಅನುಕೂಲಕರ, ಸುರಕ್ಷಿತ ಮತ್ತು ಘನತೆಯಿಂದ ಕೂಡಿರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಲೇಖನ ತಿಳಿಸಿದೆ.
ಈ ಬೆಳವಣಿಗೆಗಳು ಮತ್ತು ನಾಗರಿಕರ ಮೇಲೆ ಅವುಗಳ ಪ್ರಭಾವವನ್ನು ಲೇಖನವು ಸವಿಸ್ತಾರವಾಗಿ ತಿಳಿಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಬರೆದಿದೆ:
“जन विश्वास ही सुशासन की सबसे बड़ी पूंजी है। बीते 12 वर्षों में हुए परिवर्तन न केवल शासन-प्रशासन के प्रति लोगों का भरोसा मजबूत करने में सफल रहे हैं, बल्कि जनकल्याणकारी योजनाओं के माध्यम से करोड़ों नागरिकों के जीवन को अधिक सहज, सुरक्षित और सम्मानजनक बनाने में भी महत्वपूर्ण भूमिका निभाई है। इसी को लेकर केंद्रीय मंत्री @PiyushGoyal जी ने इस आलेख में विस्तार से अपने विचार साझा किए हैं…”
*****
जन विश्वास ही सुशासन की सबसे बड़ी पूंजी है। बीते 12 वर्षों में हुए परिवर्तन न केवल शासन-प्रशासन के प्रति लोगों का भरोसा मजबूत करने में सफल रहे हैं, बल्कि जनकल्याणकारी योजनाओं के माध्यम से करोड़ों नागरिकों के जीवन को अधिक सहज, सुरक्षित और सम्मानजनक बनाने में भी महत्वपूर्ण भूमिका… https://t.co/8C8iK5B8eI
— PMO India (@PMOIndia) June 22, 2026