Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತಮ ಸಹವಾಸ ಮತ್ತು ಬುದ್ಧಿವಂತ ಸಲಹೆಯನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತಮ ಸಹವಾಸ ಮತ್ತು ಬುದ್ಧಿವಂತ ಸಲಹೆಯ ಸದ್ಗುಣವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ಬುದ್ಧಿವಂತರ  ಒಡನಾಟ, ಉದಾತ್ತ ಸಂವಾದ ಮತ್ತು ನಿಸ್ವಾರ್ಥ ಸ್ನೇಹವು ತೃಪ್ತಿಕರ ಮತ್ತು ಶಾಂತಿಯುತ ಜೀವನಕ್ಕೆ ಅಗತ್ಯವಾದ ಅಡಿಪಾಯಗಳಾಗಿವೆ ಎಂಬುದನ್ನು ಈ ಸಂದೇಶವು ಸಾರ್ವಕಾಲಿಕವಾಗಿ ನೆನಪಿಸುತ್ತದೆ:

“उत्तमैः सह साङ्गत्यं पण्डितैः सह सत्कथाम्‌।

अलुब्धैः सह मित्रत्वं कुर्वाणो नावसीदति॥”

ಪ್ರಧಾನಮಂತ್ರಿ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

उत्तमैः सह साङ्गत्यं पण्डितैः सह सत्कथाम्‌।

अलुब्धैः सह मित्रत्वं कुर्वाणो नावसीदति॥

 

*****