Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಂಜಿನಿಯರುಗಳ ದಿನದಂದು ಎಂಜಿನಿಯರುಗಳಿಗೆ ನಮನ; ಭಾರತರತ್ನ ಎಂ. ವಿಶ್ವೇಶ್ವರಾಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಂಜಿನಿಯರುಗಳ ದಿನದಂದು ಎಂಜಿನಿಯರುಗಳಿಗೆ ನಮಿಸಿದ್ದಾರೆ. ಪ್ರಧಾನಿಯವರು ಭಾರತರತ್ನ ಶ್ರೀ ಎಂ. ವಿಶ್ವೇಶ್ವರಾಯ

ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

“ನಾನು ಎಂಜಿನಿಯರುಗಳ ದಿನದಂದು ಎಲ್ಲ ಎಂಜಿನಿಯರುಗಳಿಗೂ ನಮಿಸುತ್ತೇನೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಉನ್ನತ ಪಾತ್ರವನ್ನು ಪ್ರಶಂಸಿಸುತ್ತೇನೆ.

ಭಾರತರತ್ನ ಎಂ. ವಿಶ್ವೇಶ್ವರಾಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ.

ಸ್ವತಃ ಆದರ್ಶಪ್ರಾಯ ಎಂಜಿನಿಯರ್ ಆಗಿದ್ದ, ಅವರು ಅಪಾರ ಸ್ಫೂರ್ತಿಯ ಮೂಲವಾಗಿದ್ದಾರೆ” ಎಂದು ಪ್ರಧಾನಿ ಹೇಳಿದ್ದಾರೆ.