ಪಿಎಂಇಂಡಿಯಾ
ಎಸ್.ಸಿ.ಓ. ಶೃಂಗದಲ್ಲಿ ಪಾಲ್ಗೊಳ್ಳಲು ಉಜ್ಬೇಕಿಸ್ತಾನಕ್ಕೆ ತೆರಳುವ ಮೊದಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಯ ಪಠ್ಯ ಈ ಕೆಳಗಿನಂತಿದೆ.:
“ನಾನು ಎಸ್.ಸಿ.ಓ. ಶೃಂಗದಲ್ಲಿ ಪಾಲ್ಗೊಳ್ಳಲು ಮತ್ತು ಎಸ್.ಸಿ.ಓ. ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಉಜ್ಬೇಕಿಸ್ತಾನಕ್ಕೆ ಅಲ್ಪ ಕಾಲದ ಪ್ರವಾಸ ಕೈಗೊಳ್ಳುತ್ತಿದ್ದೇನೆ.
ಭಾರತವು ಎಸ್.ಸಿ.ಓ. ಸದಸ್ಯನಾಗಿರಲು ಹೆಮ್ಮೆ ಪಡುತ್ತದೆ ಮತ್ತು ಎಸ್.ಸಿ.ಓ. ಮೂಲಕ ವಿಶೇಷವಾಗಿ ಆರ್ಥಿಕ ಸಹಕಾರ ಕ್ಷೇತ್ರದಲ್ಲಿನ ಫಲಪ್ರದ ಫಲಿತಾಂಶಕ್ಕಾಗಿ ಕಾದು ನೋಡುತ್ತಿದೆ.
ಭಾರತವು ಮಧ್ಯ ಏಷ್ಯಾದೊಂದಿಗಿನ ಬಾಂಧವ್ಯಕ್ಕೆ ಮಹತ್ವವನ್ನು ಹೊಂದಿದೆ ಮತ್ತು ವಲಯದಲ್ಲಿ ಸದಾ ಆರ್ಥಿಕ ಮತ್ತು ಜನರಿಂದ – ಜನರ ಸಂಪರ್ಕದ ವಿಸ್ತರಣೆಯನ್ನು ಬಯಸುತ್ತದೆ. ”
I will travel to Uzbekistan for a brief visit to attend the SCO Summit & interact with leaders of SCO nations.
— Narendra Modi (@narendramodi) June 22, 2016
India is glad to be a member of the SCO & looks forward to fruitful outcomes particularly in the field of economic cooperation through SCO.
— Narendra Modi (@narendramodi) June 22, 2016
India attaches great importance to ties with Central Asia & always seeks to expand economic & people-to-people ties with the region.
— Narendra Modi (@narendramodi) June 22, 2016