ಪಿಎಂಇಂಡಿಯಾ
ಏಷ್ಯನ್ ಗೇಮ್ಸ್ ನ ಮಿಶ್ರ ಡಬಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮನುಷ್ ಶಾ ಮತ್ತು ದಿಯಾ ಚಿತಾಲೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಈ ಪದಕವು ಭಾರತದಲ್ಲಿ ಟೇಬಲ್ ಟೆನಿಸ್ ನ ಹೆಚ್ಚುತ್ತಿರುವ ಜನಪ್ರಿಯತೆಗೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ಸೇರ್ಪಪಡೆಗೊಳಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸಿದರು. ಅವರ ದೃಢನಿಶ್ಚಯವು ಅನೇಕ ಯುವ ಆಟಗಾರರಿಗೆ ಕ್ರೀಡೆಯನ್ನು ತೆಗೆದುಕೊಳ್ಳಲು ಮತ್ತು ಉನ್ನತ ಗುರಿ ಹೊಂದಲು ಪ್ರೇರೇಪಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:
“ಏಷ್ಯನ್ ಗೇಮ್ಸ್ ನಲ್ಲಿ ಮಿಶ್ರ ಡಬಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮನುಷ್ ಶಾ ಮತ್ತು ದಿಯಾ ಚಿತಾಲೆ ಅವರಿಗೆ ಅಭಿನಂದನೆಗಳು.
ಈ ಪದಕವು ಭಾರತದಲ್ಲಿ ಟೇಬಲ್ ಟೆನಿಸ್ ನ ಹೆಚ್ಚುತ್ತಿರುವ ಜನಪ್ರಿಯತೆಗೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ಸೇರಿಸುತ್ತದೆ. ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಕೆಗಳು. ಅವರ ದೃಢನಿಶ್ಚಯವು ಅನೇಕ ಯುವ ಆಟಗಾರರಿಗೆ ಕ್ರೀಡೆಯನ್ನು ತೆಗೆದುಕೊಳ್ಳಲು ಮತ್ತು ಉನ್ನತ ಗುರಿ ಹೊಂದಲು ಪ್ರೇರೇಪಿಸುತ್ತದೆ: ಪ್ರಧಾನಮಂತ್ರಿ @narendramodi”
*****
Congratulations to Manush Shah and Diya Chitale on winning the Bronze medal in the Mixed Doubles Table Tennis event at the Asian Games.
— PMO India (@PMOIndia) September 26, 2026
This medal adds another proud moment to the rising popularity of Table Tennis in India. Best wishes to them for the future.
Their…