Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಚ್ ಹೊಸ ವರ್ಷ, ಆಶಾಡಿ ಬಿಜ್ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ


 

 

ಕಚ್  ಹೊಸ ವರ್ಷವಾದ ಆಶಾಡಿ ಬಿಜ್ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜನರಿಗೆ ಶುಭ ಕೋರಿದ್ದಾರೆ.

 

“ ಕಚ್   ಹೊಸ ವರ್ಷ,  ಆಶಾಡಿ ಬಿಜ್ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಮುಂಬರುವ ವರ್ಷ ಸಂತೋಷ ಮತ್ತು ಸಮೃದ್ಧಿ ತರಲಿ. ಪ್ರತಿಯೊಬ್ಬರ ಆಕಾಂಕ್ಷೆಗಳೂ ಈಡೇರಲಿ” ಎಂದು ಪ್ರಧಾನಿ ಹೇಳಿದ್ದಾರೆ.