ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಾಬೂಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಪ್ರಧಾನಮಂತ್ರಿಯವರು ಈ ದಾಳಿಯಲ್ಲಿ ಮುಗ್ಧ ಜೀವಗಳ ಹಾನಿಗೆ ಸಂತಾಪ ಸೂಚಿಸಿದ್ದಾರೆ.
“ಕಾಬೂಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಮುಗ್ಧ ಜೀವಗಳ ಹಾನಿಗೆ ಸಂತಾಪ ಸೂಚಿಸುತ್ತೇನೆ.ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಆಫ್ಘಾನಿಸ್ತಾನದ ಜೊತೆಯಲ್ಲಿ ನಿಲ್ಲುತ್ತದೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.
AKT/AK
Strongly condemn the terror attack in Kabul & condole loss of innocent lives. India stands with Afghanistan in its fight against terrorism.
— Narendra Modi (@narendramodi) January 10, 2017