Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾರ್ಮಿಕರ ದಿನದಂದು ಕಾರ್ಮಿಕರಿಗೆ ನಮಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಕಾರ್ಮಿಕರ ದಿನದ ಸಂದೇಶದಲ್ಲಿ, ಭಾರತದ ಪ್ರಗತಿಯಲ್ಲಿ ದೊಡ್ಡ ಪಾತ್ರ ವಹಿಸಿರುವ ಅಸಂಖ್ಯಾತ ಕಾರ್ಮಿಕರ ಶ್ರಮ ಮತ್ತು ನಿಷ್ಠೆಗೆ ನಮನ ಸಲ್ಲಿಸಿದ್ದಾರೆ.

“ಕಾರ್ಮಿಕರ ದಿನದಂದು ಭಾರತದ ಪ್ರಗತಿಯಲ್ಲಿ ದೊಡ್ಡ ಪಾತ್ರ ವಹಿಸಿರುವ ಅಗಣಿತ ಶ್ರಮಿಕರ ಶ್ರಮ ಮತ್ತು ನಿಷ್ಠೆಗೆ ನಾವು ನಮಿಸುತ್ತೇವೆ. ಶ್ರಮವೀರ ಜಯತೆ!”,ಎಂದು ಪ್ರಧಾನಿ ಹೇಳಿದ್ದಾರೆ.

AKT/NT