ಪಿಎಂಇಂಡಿಯಾ

|
1. |
ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ಜಂಟಿ ಘೋಷಣೆ |
|
2. |
ಐದು ವರ್ಷಗಳ ಅವಧಿಗೆ (2019-2024) ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ವಾಣಿಜ್ಯ ಮತ್ತು ಆರ್ಥಿಕ ಸಹಕಾರ ಕುರಿತ ಮಾರ್ಗಸೂಚಿ |
|
3. |
ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) |
|
4. |
ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಕಿರ್ಗಿ ಗಣರಾಜ್ಯದ ಭದ್ರತಾ ಮಂಡಳಿಯ ಕಚೇರಿಯ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. |
|
5. |
ಭಾರತ – ಕಿರ್ಗಿಸ್ತಾನ್ ನಡುವೆ ದ್ವಿ ತೆರಿಗೆ ತಪ್ಪಿಸುವ ಒಪ್ಪಂದ (ಡಿಟಿಎಎ)ಗಾಗಿ ವಿಧಿ 26ರ ತಿದ್ದುಪಡಿಗೆ ಶಿಷ್ಟಾಚಾರ. |
|
6. |
ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
|
7. |
ಡಿಆರ್.ಡಿ.ಓ ಮತ್ತು ಕಿರ್ಗಿ- ಭಾರತ ಪರ್ವತ ಜೈವಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ನಡುವೆ ತಿಳಿವಳಿಕೆ ಒಪ್ಪಂದ. |
|
8. |
ಭಾರತೀಯ ರಾಷ್ಟ್ರೀಯ ಭದ್ರತಾ ಕಾವಲು ಪಡೆ ಮತ್ತು ಕಿರ್ಗಿ ಗಣರಾಜ್ಯದ ರಾಷ್ಟ್ರೀಯ ಸಶಸ್ತ್ರ ಕಾವಲು ಪಡೆಗಳ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
|
9. |
ಭಾರತೀಯ ರಾಷ್ಟ್ರೀಯ ರಕ್ಷಣಾ ಅಕಾಡಮಿ ಮತ್ತು ಕಿರ್ಗಿ ಗಣರಾಜ್ಯದ ಕಿರ್ಗಿ ಸೇನಾ ಸಂಸ್ಥೆ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. |
|
10. |
ಎತ್ತರದ ಪ್ರದೇಶದಲ್ಲಿನ ಯುದ್ಧತರಬೇತಿ ಶಾಲೆ (ಗುಲ್ ಮಾರ್ಗ್), ಭಾರತೀಯ ಸಶಸ್ತ್ರ ಪಡೆಗಳು ಮತ್ತು ಕಿರ್ಗಿ ಗಣರಾಜ್ಯದ ಸಶತ್ರ್ ಪಡೆಗಳ ಜಂಟಿ ಪರ್ವತ ತರಬೇತಿ ಕೇಂದ್ರದ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. |
|
11. |
ಭಾರತೀಯ ಆಮದು ಮತ್ತು ರಫ್ತು ಬ್ಯಾಂಕ್ ಹಾಗೂ ಕಿರ್ಗಿ ಗಣರಾಜ್ಯದ ಹೂಡಿಕೆ ಉತ್ತೇಜನ ಮತ್ತು ಸಂರಕ್ಷಣಾ ಸಂಸ್ಥೆ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. |
|
12. |
ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. |
|
13. |
ಕಾನೂನು ಮಾಪನಶಾಸ್ತ್ರ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಕಿರ್ಗಿಜ್ ಗಣರಾಜ್ಯದ ಆರ್ಥಿಕ ಸಚಿವಾಲಯದ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. |
|
14. |
ಭಾರತದ ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ (ಆರ್.ಐ.ಎಸ್.) ಮತ್ತು ಕಿರ್ಗಿ ಗಣರಾಜ್ಯದ ವ್ಯೂಹಾತ್ಮಕ ಅಧ್ಯಯನ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎಸ್.ಎಸ್.) ನಡುವೆ ತಿಳಿವಳಿಕೆ ಒಪ್ಪಂದ. |
|
15. |
ವೈ.ಎಸ್. ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ, ಹಿಮಾಚಲ ಪ್ರದೇಶ ಮತ್ತು ಕಿರ್ಗಿ ರಾಷ್ಟ್ರೀಯ ಕೃಷಿ ವಿಶ್ವವಿದ್ಯಾಲಯ (ಕೆ.ಎನ್.ಎ.ಯು.) ನಡುವೆ ತಿಳಿವಳಿಕೆ ಒಪ್ಪಂದ. |
ಕ್ರ.ಸಂ. | ಘೋಷಣೆಗಳು/ಒಪ್ಪಂದಗಳು/ತಿಳಿವಳಿಕೆ ಒಪ್ಪಂದಗಳು |
|---|
*****