ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಖಾರ್ಚಿ ಪೂಜೆ ಆರಂಭದ ಸಂದರ್ಭದಲ್ಲಿ ಎಲ್ಲರಿಗೂ, ಅದರಲ್ಲೂ ತ್ರಿಪುರಾದ ಜನತೆಗೆ ಶುಭ ಕೋರಿದ್ದಾರೆ.
ಪ್ರತಿಯೊಬ್ಬರಿಗೂ ಅದರಲ್ಲೂ ತ್ರಿಪುರಾದ ಜನತೆಗೆ ಪವಿತ್ರ ಖಾರ್ಚಿ ಪೂಜಾ ಆರಂಭದ ಸಂದರ್ಭದಲ್ಲಿ ಶುಭಾಶಯಗಳು. ಚತುರ್ದಶ್ ದೇವತಾ ಪ್ರತಿಯೊಬ್ಬರಿಗೂ ಸಂತಸ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
ಪವಿತ್ರ ಖಾರ್ಚಿ ಪೂಜೆ ಆರಂಭದ ಸಂದರ್ಭದಲ್ಲಿ ಎಲ್ಲರಿಗೂ ಅದರಲ್ಲೂ ತ್ರಿಪುರಾದ ಜನತೆಗೆ ಶುಭಾಶಯಗಳು.
ಚತುರ್ದಶ್ ದೇವತಾ ಪ್ರತಿಯೊಬ್ಬರಿಗೂ ಸಂತಸ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ನೀಡಿ ಹರಸಲಿ .
—ನರೇಂದ್ರ ಮೋದಿ (@narendramodi) July 10, 2019
Greetings to everyone, especially the people of Tripura on the start of the auspicious Kharchi Pooja.
— Narendra Modi (@narendramodi) July 10, 2019
May Chaturdash Devata bless everyone with happiness, good health and prosperity.