ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಸಾನಂದದಲ್ಲಿ ಮೈಕ್ರಾನ್ ಟೆಕ್ನಾಲಜಿಯ ಸಂಸ್ಥೆಯ ಸೆಮಿಕಂಡಕ್ಟರ್ ಸಂಯೋಜನೆ, ಟೆಸ್ಟ್ ಮತ್ತು ಪ್ಯಾಕೇಜಿಂಗ್ (ATMP) ಘಟಕದ ಉದ್ಘಾಟನಾ ಸಂದರ್ಭದಲ್ಲಿ ಮಾಡಿದ ತಮ್ಮ ಭಾಷಣದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸರಣಿ ಪೋಸ್ಟ್‌ಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;
“ಮೈಕ್ರಾನ್‌ನ ಸೆಮಿಕಂಡಕ್ಟರ್ ಘಟಕದ ಉದ್ಘಾಟನೆ ಭಾರತವು ತಂತ್ರಜ್ಞಾನ ನಾಯಕತ್ವದತ್ತ ಸಾಗುತ್ತಿರುವ ಪಯಣದಲ್ಲಿ ಒಂದು ಮೈಲುಗಲ್ಲಾಗಿದೆ.”
“ಸಾನಂದದಲ್ಲಿರುವ ಮೈಕ್ರಾನ್‌ನ ಎಟಿಎಂಪಿ ಘಟಕದಲ್ಲಿ ವಾಣಿಜ್ಯ ಉತ್ಪಾದನೆ ಪ್ರಾರಂಭವಾಗುವುದರೊಂದಿಗೆ, ಭಾರತವು ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ಅವಿಭಾಜ್ಯ ಅಂಗವಾಗಲಿದೆ. ಈ ಕ್ಷೇತ್ರದಲ್ಲಿ ನಮ್ಮ ಪಾತ್ರವೂ ಮತ್ತಷ್ಟು ಹೆಚ್ಚಾಗಲಿದೆ.”
“ಇಂದು ಭಾರತ ಅಭಿವೃದ್ಧಿ ಹೊಂದುತ್ತಿರುವ ರೀತಿ ಸಾನಂದದಲ್ಲಿನ ಮೈಕ್ರಾನ್ ಘಟಕದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.”
“ಭಾರತ ಸಜ್ಜಾಗಿದೆ. ಭಾರತ ವಿಶ್ವಾಸಾರ್ಹವಾಗಿದೆ. ಭಾರತ ಸಾಧಿಸುತ್ತದೆ.”
“ಈ ವರ್ಷದ ಬಜೆಟ್‌ನಲ್ಲಿ ನಾವು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ ನ್ನು ಘೋಷಿಸಿದ್ದೇವೆ, ಇದು ದೇಶದೊಳಗಿನ ವಸ್ತುಗಳು, ಘಟಕಗಳು ಮತ್ತು ಸೇವೆಗಳ ಬೇಡಿಕೆಯನ್ನು ಮಹತ್ತರವಾಗಿ ಹೆಚ್ಚಿಸಲಿದೆ.”
“ಭಾರತದ ಪಾಲುದಾರರು ಮತ್ತು ಜಾಗತಿಕ ಹೂಡಿಕೆದಾರರಿಗೆ ನಾನು ಭರವಸೆ ನೀಡುತ್ತೇನೆ…”
“ಭಾರತಕ್ಕೆ ಹೆಮ್ಮೆಯ ದಿನ!
ಇಂದು ಸಾನಂದದಲ್ಲಿ ಮೈಕ್ರಾನ್ ಟೆಕ್ನಾಲಜಿಯ ಸೆಮಿಕಂಡಕ್ಟರ್ ಎಟಿಎಂಪಿ ಘಟಕವನ್ನು ಉದ್ಘಾಟಿಸಲಾಯಿತು.
ಆ ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ…”
*****
The inauguration of Micron’s semiconductor facility marks a milestone in India’s journey towards technology leadership.
— Narendra Modi (@narendramodi) February 28, 2026
https://t.co/6b9FBoBK8k
With the commencement of commercial production at Micron’s ATMP Facility in Sanand, India will become an integral part of the global semiconductor value chain and our role in this sector will also grow stronger. pic.twitter.com/kpJ7PYOxGR
— Narendra Modi (@narendramodi) February 28, 2026
The way India is moving forward today is clearly reflected in Micron’s facility in Sanand. pic.twitter.com/tVahvVMKcR
— Narendra Modi (@narendramodi) February 28, 2026
India is ready.
— Narendra Modi (@narendramodi) February 28, 2026
India is reliable.
India delivers. pic.twitter.com/bS2iMCgwLX
In this year’s Budget, we announced India Semiconductor Mission 2.0, which will significantly boost demand for materials, components and services within India itself. pic.twitter.com/iLc0KIuemm
— Narendra Modi (@narendramodi) February 28, 2026
I assure India’s partners and global investors… pic.twitter.com/UNxyhny7vv
— Narendra Modi (@narendramodi) February 28, 2026
A proud day for India!
— Narendra Modi (@narendramodi) February 28, 2026
Micron Technology’s Semiconductor ATMP facility was inaugurated in Sanand earlier today.
Here are some glimpses from the occasion…@MicronTech @MicronCEO pic.twitter.com/y4vrYEMhdy