Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ದಿನದ ಅಂಗವಾಗಿ ಗುಜರಾತ್ ನ ಜನತೆಗೆ ಶುಭ ಕೋರಿದ ಪ್ರಧಾನಿ


ಗುಜರಾತ್ ರಾಜ್ಯ ಉದಯ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗುಜರಾತಿನ ಜನತೆಗೆ ಶುಭ ಕೋರಿದ್ದಾರೆ.

“ಗುಜರಾತಿ ದಿನದ ಶುಭಾಶಯಗಳು” ರಾಜ್ಯದ ಜನತೆ ತಮ್ಮ ಸರಳತೆ ಮತ್ತು ಉದ್ಯಮಶೀಲ ಉತ್ಸಾಹಕ್ಕೆ ಹೆಸರಾದವರು. ದೇಶದ ಇತಿಹಾಸಕ್ಕೆ ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುಜರಾತ್ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದೆ. ಗುಜರಾತ್ ದೇಶದ ಪ್ರಗತಿಗೆ ಇನ್ನಷ್ಟು ಗರಿಗಳನ್ನು ಸೇರಿಸಲಿ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ.

***********