Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರು ನಾನಕ ಜಯಂತಿಯಂದು ಶ್ರೀ ಗುರು ನಾನಕ ದೇವ್ ಜೀ ಅವರಿಗೆ ಪ್ರಧಾನಮಂತ್ರಿ ಅವರು ನಮಸ್ಕರಿಸಿದರು


ಗುರು ನಾನಕ ಜಯಂತಿಯಂದು ಶ್ರೀ ಗುರು ನಾನಕ ದೇವ್ ಜೀ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮಸ್ಕರಿಸಿದರು.

“ ಶ್ರೀ ಗುರು ನಾನಕ ದೇವ್ ಜೀ ಅವರು ನಮಗೆ ಸತ್ಯ , ಸದಾಚಾರ ಮತ್ತು ಸಹಾನುಭೂತಿಗಳನ್ನು ಬೋಧಿಸಿದರು. ಅವರುಸಮಾಜದ ಅನ್ಯಾಯ ಮತ್ತು ಅಸಮಾನತೆಗಳನ್ನು ತೊಲಗಿಸುವ ನಿಟ್ಟಿನಲ್ಲಿ ಬದ್ಧರಾಗಿದ್ದರು. ಅವರು ಶಿಕ್ಷಣದ ಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದರು. ಅವರ ಜಯಂತಿಯಂದು ನಾವು ಅವರಿಗೆ ನಮಸ್ಕರಿಸುತ್ತೇವೆ ಮತ್ತು ಅವರ ಪ್ರೇರಣಾತ್ಮಕ ಚಿಂತನೆಗಳನ್ನು ಸ್ಮರಿಸುತ್ತೇವೆ ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

***