ಪಿಎಂಇಂಡಿಯಾ
ತಿಳುವಳಿಕಾ ಒಪ್ಪಂದಗಳು / ಒಡಂಬಡಿಕೆ ಪತ್ರಗಳು
|
ಕ್ರ.ಸಂ. |
ಒಪ್ಪಂದದ ಶೀರ್ಷಿಕೆ |
|
1. |
ಕಾರ್ಮಿಕ ವಲಸೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ |
|
2. |
ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತೇಜಿಸುವ ಒಡಂಬಡಿಕೆ ಪತ್ರ |
|
3. |
ಡಿಜಿಟಲ್ ತಂತ್ರಜ್ಞಾನಗಳ ಕುರಿತಾದ ತಿಳುವಳಿಕಾ ಒಪ್ಪಂದ |
|
4. |
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ |
|
5. |
ಆಡಿಯೋ-ವಿಷುಯಲ್ (ದೃಶ್ಯ-ಶ್ರವಣ) ಸೃಜನಶೀಲತೆ ಕುರಿತಾದ ತಿಳುವಳಿಕಾ ಒಪ್ಪಂದ |
|
6. |
ಕೋಸಿಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ವಿಷಯಕ್ಕಾಗಿ ಮೊದಲ ಐಸಿಸಿಆರ್ ಪೀಠದ ಸ್ಥಾಪನೆ |
|
7. |
ಕ್ವಾಂಟಮ್ ಕಮ್ಯುನಿಕೇಶನ್ ಮತ್ತು ನಿರ್ಣಾಯಕ ಮೂಲಸೌಕರ್ಯ ಸಂರಕ್ಷಣೆ ಕ್ಷೇತ್ರದಲ್ಲಿ ತಿಳುವಳಿಕಾ ಒಪ್ಪಂದ |
|
8. |
ಭಾರತ ಸರ್ಕಾರದ ಆಯುಷ್ ಸಚಿವಾಲಯದ ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಮತ್ತು ‘ಸ್ಲೋವಾಕ್ ಹೆಲ್ತ್ ಸ್ಪಾ ಪೀಸ್ಟಾನಿ’ ನಡುವೆ ತಿಳುವಳಿಕಾ ಒಪ್ಪಂದ |
|
9. |
ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು ಮತ್ತು ಜಂಟಿ ಸಂಶೋಧನೆಗಳ ಸಹಕಾರಕ್ಕಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಮತ್ತು ಸ್ಲೋವಾಕ್ ತಾಂತ್ರಿಕ ವಿಶ್ವವಿದ್ಯಾಲಯದ ನಡುವೆ ಒಪ್ಪಂದ |
|
10. |
ಪ್ರವಾಸೋದ್ಯಮ ಸಂಸ್ಥೆಗಳ ಒಕ್ಕೂಟದ ನಡುವೆ ಪ್ರವಾಸೋದ್ಯಮ ಸಹಕಾರ ಒಪ್ಪಂದ |
|
11. |
ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಐ ಎನ್ ಎಸ್ ಎ) ಮತ್ತು ಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್ (ಎಸ್ ಎ ಎಸ್) ನಡುವೆ ವೈಜ್ಞಾನಿಕ ಸಹಕಾರ ಒಪ್ಪಂದ |
1. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ‘ಸಮಗ್ರ ಪಾಲುದಾರಿಕೆ’ ಮಟ್ಟಕ್ಕೆ ಏರಿಸಸುವುದು.
2. ಭಯೋತ್ಪಾದನೆಯನ್ನು ಎದುರಿಸಲು ಜಂಟಿ ಕಾರ್ಯಪಡೆ ಸ್ಥಾಪನೆ.
3. ಉಭಯ ದೇಶಗಳ ನಾಗರಿಕರ ಹಿತದೃಷ್ಟಿಯಿಂದ ‘ಕೌನ್ಸುಲರ್ ಡೈಲಾಗ್’ ಆರಂಭ.
*****
A win-win for India-Slovakia friendship! https://t.co/HRKl4QhdTq
— Narendra Modi (@narendramodi) June 15, 2026