Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಘನತೆ ಮತ್ತು ನಮ್ರತೆಯ ಸದ್ಗುಣಗಳಿಗೆ ಒತ್ತು ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘನತೆ ಮತ್ತು ನಮ್ರತೆಯ ಸದ್ಗುಣಗಳನ್ನು ಒತ್ತಿ ಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:

“वत्सराजोऽपि तं प्राप्तं प्रदत्तोपायनं नृपम्।

प्रीत्या सम्मानयामास शूरा हि प्रणतिप्रियाः॥”

ಈ ಪದ್ಯವು ಇತರರನ್ನು ಘನತೆಯಿಂದ ಸ್ವಾಗತಿಸುವ ಮತ್ತು ನಮ್ರತೆಯಿಂದ ಸಮೀಪಿಸುವವರಿಗೆ ಗೌರವ ಮತ್ತು ಆತ್ಮೀಯತೆಯನ್ನು ನೀಡುವ ಉದಾತ್ತ ಸಂಪ್ರದಾಯವನ್ನು ಒತ್ತಿಹೇಳುತ್ತದೆ.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

वत्सराजोऽपि तं प्राप्तं प्रदत्तोपायनं नृपम्।

प्रीत्या सम्मानयामास शूरा हि प्रणतिप्रियाः॥

 

*****