ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬಾಂಗ್ಲಾದೇಶದಲ್ಲಿ ನಡೆಯಲಿರುವ ‘ಜತಿರ್ ಪಿತಾ’ ಬಂಗಬಂಧು, ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ವಿಡಿಯೋ ಸಂದೇಶದ ಮೂಲಕ ಭಾಗಿಯಾಗಲಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ, ಮಾರ್ಚ್ 17ರಂದು ಬಾಂಗ್ಲಾದೇಶದಲ್ಲಿ ನಡೆಸಲು ಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಾರ್ವಜನಿಕ ಸಮಾವೇಶದ ಹೊರತಾಗಿ ನಡೆಸಲಾಗುತ್ತಿದೆ.
PM to participate in the birth centenary celebrations of ‘Jatir Pita’ Bangabandhu, Sheikh Mujibur Rahman, tomorrow via video conferencing. https://t.co/x2aonzifQk
— PMO India (@PMOIndia) March 16, 2020
via NaMo App pic.twitter.com/abziTnkrUn