ಪಿಎಂಇಂಡಿಯಾ
ಶ್ರೇಷ್ಠ ರಾಜಕೀಯ ದುರೀಣ ಮತ್ತು ಜಪಾನಿನ ಮಾಜಿ ಪ್ರಧಾನಿ ಶ್ರೀ ಯಸುಹಿರೋ ನಕಾಸೊನಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
“ಶ್ರೇಷ್ಠ ರಾಜಕೀಯ ದುರೀಣ ಮತ್ತು ಜಪಾನಿನ ಮಾಜಿ ಪ್ರಧಾನಿ ಶ್ರೀ ಯಸುಹಿರೋ ನಕಾಸೊನೆ ನಿಧನದ ಸಂತಾಪ ಸೂಚಕದಲ್ಲಿ, ಅವರ ಭಾರತ ಪ್ರವಾಸವನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ, 23 ವರ್ಷಗಳಲ್ಲಿ ಭಾರತಕ್ಕೆ ಜಪಾನಿನ ಪ್ರಧಾನಮಂತ್ರಿಯವರ ಮೊದಲ ಭೇಟಿಯಾಗಿತ್ತು.
ನಮ್ಮ ದ್ವಿಪಕ್ಷೀಯ ಸಂಬಂಧಗಳ ಪುಷ್ಟೀಕರಣಕ್ಕೆ ಶ್ರೀ ಯಸುಹಿರೋ ನಕಸನೆ ಅವರ ಕೊಡುಗೆ ಅಮೂಲ್ಯವಾದುದು. ಅವರನ್ನು ಸಮಕಾಲೀನ ಭಾರತ ಜಪಾನ್ ಸ್ನೇಹದ ವಾಸ್ತುಶಿಲ್ಪಿ ಎಂದು ಸ್ಮರಿಸಲಾಗುವುದು ” ಎಂದು ಪ್ರಧಾನ ಮಂತ್ರಿಯವರು ಹೇಳಿದರು.
Condolences on the demise of eminent statesman and former Prime Minister of Japan, Mr. Yasuhiro Nakasone.
— Narendra Modi (@narendramodi) November 29, 2019
We will always remember his pathbreaking visit to India, which was the first by a Japanese PM after a gap of 23 years.
Mr. Yasuhiro Nakasone’s contribution to the enrichment of our bilateral relations is valuable.
— Narendra Modi (@narendramodi) November 29, 2019
He will be remembered as an architect of the contemporary India Japan friendship.