ಪಿಎಂಇಂಡಿಯಾ
ಜಿ.ಎಸ್.ಟಿ. ಮಸೂದೆಗೆ ಅನುಮೋದನೆ ಆಗಿರುವುದಕ್ಕೆ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
“ಜಿ.ಎಸ್.ಟಿ. ವಿಧೇಯಕ ಅನುಮೋದನೆ ಆಗಿರುವ ಸಂದರ್ಭದಲ್ಲಿ ದೇಶದ ಎಲ್ಲ ಜನತೆಗೂ ಅಭಿನಂದನೆಗಳು. ನವ ವರ್ಷ, ನವ ಕಾನೂನು, ನವ ಭಾರತ’’ ಎಂದು ಪ್ರಧಾನಿ ತಿಳಿಸಿದ್ದಾರೆ.
AKT/NT
GST बिल पास होने पर सभी देशवासियों को बधाई | नया साल, नया कानून, नया भारत!
— Narendra Modi (@narendramodi) March 29, 2017