Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೂನಿಯರ್ ಹಾಕಿ ವಿಶ್ವಕಪ್ ಗೆದ್ದ ಭಾರತೀಯ ಜೂನಿಯರ್ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜೂನಿಯರ್ ಹಾಕಿ ವಿಶ್ವಕಪ್ ಗೆದ್ದ ಭಾರತೀಯ ಜೂನಿಯರ್ ಹಾಕಿ ತಂಡವನ್ನು ಅಭಿನಂದಿಸಿದ್ದಾರೆ.
“ನಮ್ಮ ಯುವಕರ ಬಗ್ಗೆ ಅತೀವ ಹೆಮ್ಮೆ ಎನಿಸಿದೆ! ಜೂನಿಯರ್ ಹಾಕಿ ವಿಶ್ವಕಪ್ ಗೆದ್ದ ನಮ್ಮ ಜೂನಿಯರ್ ಹಾಕಿ ತಂಡಕ್ಕೆ ಅಭಿನಂದನೆಗಳು.

ಭಾರತೀಯ ಹಾಕಿಯ ಭವಿಷ್ಯಕ್ಕೆ ಜೂನಿಯರ್ ಹಾಕಿ ವಿಶ್ವಕಪ್ ಗೆಲುವು ಶುಭ ಸೂಚನೆಯಾಗಿದೆ ಮತ್ತು ಯುವಜನರಲ್ಲಿ ಈ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತದೆ”, ಎಂದು ಪ್ರಧಾನಿ ಹೇಳಿದ್ದಾರೆ.

AKT/AK