Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಝಾರ್ಖಂಡ್ ರಾಜ್ಯ ಸ್ಥಾಪನಾ ದಿನದಂದು ಅಲ್ಲಿನ ಜನತೆಗೆ ಪ್ರಧಾನಮಂತ್ರಿ ಶುಭಾಶಯ ಕೋರಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಝಾರ್ಖಂಡ್ ರಾಜ್ಯ ಸ್ಥಾಪನಾ ದಿನದಂದು ಅಲ್ಲಿನ ಜನತೆಗೆ ಶುಭಾಶಯ ಕೋರಿದರು.

“झारखंड के लोगों को राज्य के स्थापना दिवस की हार्दिक शुभकामनाएं।

ಝಾರ್ಖಂಡಿನ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು. ಭಗವಾನ್ ಬಿರ್ಸಾ ಮುಂಡಾ ಅವರ ಅನುಗ್ರಹದೊಂದಿಗೆ, ಈ ರಾಜ್ಯವು ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಮತ್ತು ವೈಭವದ ಶಿಖರವೇರಲಿ” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

***