ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಢಾಕಾದ ದಾಳಿಯಲ್ಲಿ ಉಂಟಾದ ಜೀವಹಾನಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
“ಢಾಕಾದಲ್ಲಿ ನಡೆದ ದಾಳಿ ನಮಗೆ ಶಬ್ದಗಳಿಗೆ ಅತೀತವಾದ ನೋವನ್ನು ತಂದಿದೆ. ನಾನು ಪ್ರಧಾನಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ್ದು, ಹೇಯ ದಾಳಿಯನ್ನು ಬಲವಾಗಿ ಖಂಡಿಸಿದ್ದೇನೆ.
.
ಭಾರತವು ಈ ಸಂಕಷ್ಟದ ಸಂದರ್ಭದಲ್ಲಿ ಬಾಂಗ್ಲಾದೇಶದ ನಮ್ಮ ಸೋದರ ಮತ್ತು ಸೋದರಿಯರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ.
ಘಟನೆಯಲ್ಲಿ ಬಲಿಯಾದವರ ಕುಟುಂಬದೊಂದಿಗೆ ನನ್ನ ಸಂವೇದನೆ ಇದೆ. ಗಾಯಗೊಂಡಿರುವವರು ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ.”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
The attack in Dhaka has pained us beyond words. I spoke to PM Sheikh Hasina & strongly condemned the despicable attack.
— Narendra Modi (@narendramodi) July 2, 2016
India stands firmly with our sisters & brothers of Bangladesh in this hour of grief.
— Narendra Modi (@narendramodi) July 2, 2016
My thoughts are with the bereaved families. I pray that those who are injured recover quickly.
— Narendra Modi (@narendramodi) July 2, 2016