Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ತಮಿಳು ತಾತ’ ಯು.ವೆ. ಸ್ವಾಮಿನಾಥ ಅಯ್ಯರ್ ಅವರ ಜನ್ಮ ದಿನದಂದು ಅವರನ್ನು ಸ್ಮರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ತಮಿಳು ತಾತ’ ಯು.ವೆ. ಸ್ವಾಮಿನಾಥ ಅಯ್ಯರ್ ಅವರ ಜನ್ಮ ದಿನದಂದು ಅವರನ್ನು ಸ್ಮರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,

“ತಮಿಳು ತಾತ’ ಯು.ವೆ. ಸ್ವಾಮಿನಾಥ ಅಯ್ಯರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಲಾಯಿತು. ತಮಿಳು ಸಂಸ್ಕೃತಿ ಮತ್ತು ಭಾಷೆಗೆ ನೀಡಿದ ಅಪಾರ ಕೊಡುಗೆಗಾಗಿ ಮೆಚ್ಚುಗೆ ಗಳಿಸಿದ ಅವರು ಸಂಗಮ್ ಯುಗದ ಕೃತಿಗಳನ್ನು ಜನಪ್ರಿಯಗೊಳಿಸಿದರು ಮತ್ತು ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡಿದರು. ಅವರ ಶ್ರೀಮಂತ ಕೃತಿಗಳನ್ನು ಓದುವಂತೆ ಹೆಚ್ಚಿನ ಯುವಕರನ್ನು ಒತ್ತಾಯಿಸುತ್ತೇನೆ,” ಎಂದಿದ್ದಾರೆ.

***