ಪಿಎಂಇಂಡಿಯಾ
ತ್ರಿಪುರಾದ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.
“ತ್ರಿಪುರಾದ ಜನತೆಗೆ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ರಾಜ್ಯವು ಗಮನಾರ್ಹ ಪ್ರಗತಿಯನ್ನು ಕಂಡಿದೆ. ರಾಜ್ಯ ಇಂದು ಅದರ ಸಂಪೂರ್ಣ ಶಕ್ತಿ -ಸಾಮರ್ಥ್ಯಯನ್ನು ಅರಿತಿದೆ ಮತ್ತು ಜನತೆಯ ಆಕಾಂಕ್ಷೆಗಳಿಂದು ದಾಖಲೆಯ ವೇಗದಲ್ಲಿ ಪೂರ್ಣಗೊಳ್ಳುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ಹುರುಪು ಮುಂದುವರಿಯಲಿ“ ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
***
Statehood Day greetings to the people of Tripura. In less than a year, the state has made remarkable progress. It is realising it’s true potential and people’s aspirations are being fulfilled at a record pace. May this spirit grow further in the coming years.
— Narendra Modi (@narendramodi) January 21, 2019