ಪಿಎಂಇಂಡಿಯಾ
ತ್ರಿಪುರಾ ರಾಜ್ಯೋದಯ ದಿನದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತ್ರಿಪುರಾ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು “ಅನುಕರಣೀಯ ಸಂಪ್ರದಾಯಗಳು ಮತ್ತು ರಾಷ್ಟ್ರದ ಅಭ್ಯುದಯಕ್ಕೆ ತ್ರಿಪುರಾದ ಕೊಡುಗೆ ಬಗ್ಗೆ ನಾವು ಹೆಮ್ಮೆ ಹೊಂದಿದ್ದೇವೆ. ಜನತೆ ಶ್ರಮಶೀಲ ಸ್ವಭಾವಕ್ಕಾಗಿ ಹೆಸರುವಾಸಿಯಾದವರು. ತ್ರಿಪುರಾದ ನಾಗರಿಕರಿಗೆ ಹೆಚ್ಚಿನ ಸಮೃದ್ದಿ ದೊರೆಯಲಿ ಮತ್ತು ಅವರು ಕ್ಷೇಮದಿಂದಿದ್ದು, ಅಭಿವೃದ್ಧಿ ಸಾಧಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
Statehood Day greetings to my sisters and brothers of Tripura. We are proud of Tripura’s exemplary traditions and contribution to national development. It’s people are known for their industrious nature. I pray for the continued prosperity and well-being of Tripura’s citizens.
— Narendra Modi (@narendramodi) January 21, 2020