ಪಿಎಂಇಂಡಿಯಾ
ದೀಪಾವಳಿಯ ಶುಭ ಸಂದರ್ಭದಲ್ಲಿ ರಾಷ್ಟ್ರದ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. “ಈ ಬೆಳಕಿನ ಹಬ್ಬ ಎಲ್ಲರ ಬಾಳಲ್ಲಿ ಹೊಸ ಬೆಳಕನ್ನು ತರಲಿ ಮತ್ತು ನಮ್ಮ ದೇಶ ಸಂತೋಷ, ಸಂಪತ್ಭರಿತವಾಗಿರಲಿ ಮತ್ತು ಸೌಭಾಗ್ಯದಿಂದ ಕೂಡಿರಲಿ” ಎಂದು ಪ್ರಧಾನಿ ಶುಭ ಕೋರಿದರು
Narendra Modi✔
@narendramodi
देशवासियों को दीपावली के पावन अवसर पर बहुत-बहुत शुभकामनाएं। रोशनी का यह उत्सव हम सभी के जीवन में नया प्रकाश लेकर आए और हमारा देश सदा सुख, समृद्धि और सौभाग्य से आलोकित रहे।
ದೀಪಾವಳಿಯ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನರಿಗೆ ಅನಂತ ಅನಂತ ಶುಭಾಷಯಗಳು. ಬೆಳಕಿನ ಈ ಹಬ್ಬ ಎಲ್ಲರ ಬಾಳಲ್ಲಿ ಹೊಸ ಪ್ರಕಾಶ ತರಲಿ ಮತ್ತು ನಮ್ಮ ದೇಶ ಸುಖ ಸಮೃದ್ಧಿ ಮತ್ತು ಸೌಭಾಗ್ಯದಿಂದ ಕೂಡಿರಲಿ
ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು.
देशवासियों को दीपावली के पावन अवसर पर बहुत-बहुत शुभकामनाएं। रोशनी का यह उत्सव हम सभी के जीवन में नया प्रकाश लेकर आए और हमारा देश सदा सुख, समृद्धि और सौभाग्य से आलोकित रहे।
— Narendra Modi (@narendramodi) October 27, 2019
Wishing you all a Happy #Diwali. pic.twitter.com/5nhimk58CO