Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶದೆಲ್ಲೆಡೆ ನಾನಾ ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಜನತೆಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯ


ಪ್ರಧಾನಮಂತ್ರಿ ,ಶ್ರೀ. ನರೇಂದ್ರ ಮೋದಿ ಅವರು ದೇಶದೆಲ್ಲೆಡೆ ನಾನಾ ಹಬ್ಬಗಳನ್ನು ಆಚರಿಸುತ್ತಿರುವ ಪ್ರಜೆಗಳಿಗೆ ಶುಭಾಶಯ ಕೋರಿದ್ದಾರೆ.

“ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು

ಎಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳು

ಮಾಘ ಬಿಹು ವಿಶೇಷ ಸಂದರ್ಭದಲ್ಲಿ ಶುಭಾಶಯಗಳು

ಎಲ್ಲರಿಗೂ ಸಂತಸಕರ ಉತ್ತರಾಯಣ

ಮುಂಬರುವ ದಿನಗಳಲ್ಲಿ ನೀವೆಲ್ಲರೂ ಪ್ರಗತಿಯ ಹೊಸ ಎತ್ತರವನ್ನು ಏರಬೇಕು’ ಎಂದು ಪ್ರಧಾನಮಂತ್ರಿ ಅವರು ಜನತೆಗೆ ಶುಭ ಕೋರಿದ್ದಾರೆ.