ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧಂತೇರಸ್ ಸಂದರ್ಭದಲ್ಲಿ ದೇಶಕ್ಕೆ ಶುಭ ಕೋರಿದ್ದಾರೆ.
ಎಲ್ಲರಿಗೂ ಧಂತೇರಸ್ ನ ಹಾರ್ದಿಕ ಶುಭಾಶಯಗಳು. ಈ ದಿನ ಸಂತಸ, ಉತ್ತಮ ಆರೋಗ್ಯ ಮತ್ತು ಪ್ರಗತಿಯನ್ನು ಪ್ರತಿಯೊಬ್ಬರ ಬದುಕಿನಲ್ಲಿ ತರಲಿ”, ಎಂದು ಪ್ರಧಾನಿ ಹೇಳಿದ್ದಾರೆ.
***
धनतेरस की हार्दिक शुभकामनाएं। Dhanteras greetings to everyone. May this day bring happiness, good health and prosperity in everyone's lives.
— Narendra Modi (@narendramodi) October 17, 2017