Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನನ್ನ ಉದ್ದೇಶ ಕಡುಬಡವರನ್ನು ಸಬಲೀಕರಣಗೊಳಿಸುವುದು ಮತ್ತು ಅವರು ಘನತೆಯ ಜೀವನವನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು: ಪ್ರಧಾನ ಮಂತ್ರಿ


ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಭವಿಷ್ಯದ ಹೂಡಿಕೆ ಉಪಕ್ರಮಗಳು ಕುರಿತ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಬಡವರ ಬಡವರನ್ನು ಸಬಲೀಕರಣಗೊಳಿಸುವುದು ಮತ್ತು ಅವರು ಘನತೆಯ ಜೀವನವನ್ನು ಜೀವನವನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು. “ನಾನು ಯಾವಾಗಲೂ ಯೋಚಿಸುತ್ತಿರುತ್ತೇನೆ – ಜಾಗತಿಕ ಹಿತಕ್ಕಾಗಿ ಭಾರತ ಹೇಗೆ ಕೊಡುಗೆ ನೀಡಬಲ್ಲದು ಎಂದು” ಎಂದು ಅವರು ಹೇಳಿದರು. ನಾವು ಭಾರತದಲ್ಲಿ ಏನು ಮಾಡುತ್ತಿದ್ದರೂ ಜಾಗತಿಕ ಉಪಕ್ರಮಗಳನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. 2030 ರ ಜಾಗತಿಕ ಗುರಿಯ ಮೊದಲು 2025 ರಲ್ಲಿಯೇ ಕ್ಷಯರೋಗವನ್ನು ಕೊನೆಗೊಳಿಸುವ ನಮ್ಮ ಗುರಿಯನ್ನೇ ತೆಗೆದುಕೊಳ್ಳಿ. ಭಾರತವು ಯಶಸ್ವಿಯಾದಾಗ, ಪ್ರಪಂಚವು ಒಂದು ಆರೋಗ್ಯಕರ ಸ್ಥಳವಾಗಿರುತ್ತದೆ.

 

*******