Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ಎಂಟ‌ನೇ ದಿನದಂದು‌ ಪ್ರಧಾನಮಂತ್ರಿಗಳಿಂದ ದೇವಿ ಮಹಾಗೌರಿಯ ಪ್ರಾರ್ಥನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಎಂಟನೇ ದಿನದಂದು ದೇವಿ ಮಹಾಗೌರಿಯನ್ನು ಪ್ರಾರ್ಥಿಸಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

‘ನವರಾತ್ರಿಯ ಈ ಸಂದರ್ಭದಲ್ಲಿ ಮಹಾಗೌರಿಯ ಚರಣಕಮಲಗಳಿಗೆ ನಮಸ್ಕಾರ! ಮಾತಾ ದೇವಿಯ ಕೃಪೆ ಆಕೆಯ ಎಲ್ಲಾ ಭಕ್ತರ ಮೇಲಿರಲಿ, ಅವರ ಜೀವನ ಸಂಪತ್ತು, ಸಂತೋಷದಿಂದ ಕೂಡಿರಲಿ. ಈ ಹಾರೈಕೆಯೊಂದಿಗೆ ದೇವಿಯ ಈ ಸ್ತುತಿ….”

 

 

*****